ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಮುಖ್ಯಕಾರ್ಯನಿರ್ವಹರ್ಣಾಧಿಕಾರಿಯಾಗಿ ಕೆ.ವಿ ಶ್ರೀನಿವಾಸ್ ಅಧಿಕಾರ ಸ್ವೀಕಾರ
ಕೊಕ್ಕಡ : ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಕಾರ್ಯನಿರ್ವಹರ್ಣಾಧಿಕಾರಿಯಾಗಿದ್ದ ದಯಾನಂದ ಹೆಗ್ಡೆಯವರು ನೂತನವಾಗಿ ಕಾರ್ಯನಿರ್ವಹರ್ಣಾಧಿಕಾರಿಗಳು ನಿಯೋಜನೆಗೊಂಡ ಕೆ.ವಿ ಶ್ರೀನಿವಾಸ್ ರವರಿಗೆ ಅಧಿಕಾರಿ ಹಸ್ತಾಂತರ ಕಾರ್ಯಕ್ರಮ ನ.3 ರಂದು ಜರಗಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ...
