ಉಜಿರೆ: ಓಡಲ ಮುಂಡತ್ತೋಡಿ ಪಾದೆಮನೆಯ ದಿ. ಸಾಂತು ಪೂಜಾರಿ ಪುತ್ರ ಶೇಖರ ಪೂಜಾರಿ (47 ವ ) ಡಿ. 11 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇವರು ಉಜಿರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ...
ಧರ್ಮಸ್ಥಳ: ಸುಮಾರು 55-60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಧರ್ಮಸ್ಥಳದಲ್ಲಿ ಅಸೌಖ್ಯಗೊಂಡವರನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಮೃತದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿ ವಾರೀಸುದಾರರ ಪತ್ತೆಯ ಬಗ್ಗೆ ಇರಿಸಲಾಗಿದೆ,...
ಪುತ್ತಿಲ ಗ್ರಾಮದ ಬಜೆಕ್ಕಳ ನಿವಾಸಿ ದೀಕ್ಷಿತ್ ಬಿ.(28)ರವರು ಹೃದಯಾಘಾತದಿಂದ ಸ್ವ ಗೃಹದಲ್ಲಿ ಡಿ.10ರಂದು ನಿಧನರಾದರು. ಅವರು ಮಂಗಳೂರಿನಲ್ಲಿ ಆಟೋ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ತಾಯಿ ಸುಲೋಚನಾ, ತಂದೆ ರವಿ, ಪತ್ನಿ ಸ್ವಾತಿ ,...
ಬೆಳಾಲು: ಇಲ್ಲಿಯ ಮಾಚಾರು ನಿವಾಸಿ ಸುಂದರ ಮಡಿವಾಳ(70ವ) ರವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಡಿ.9)ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಚೇತನ್, ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಬಳಂಜ: ಇಲ್ಲಿಯ ಜನತಾ ಕಾಲನಿ ನಿವಾಸಿ ವಸಂತಿರವರು ಡಿ. 6 ರಂದು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ಧಾರೆ. ಇವರು ಕೆಲವು ದಿನಗಳಿಂದ ವಿಪರೀತ ಜ್ವರ ದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು....
ಬೆಳ್ತಂಗಡಿ : ಕಳೆದ ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಮಲವಂತಿಗೆ ಗ್ರಾಮದ ವಿವಾಹಿತ ಯುವಕನೊವ೯ ಮಂಗಳೂರಿನ ರೂಮಿನಲ್ಲಿ ನೇಣುಬಿಗಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.4 ರಂದು ನಡೆದಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ನಿವಾಸಿ...
ವೇಣೂರು: ಇಲ್ಲಿಯ ಮಜಲಡ್ಡ ನಿವಾಸಿ ಚೆನ್ನಪ್ಪ ಪೂಜಾರಿ (72 ವ) ರವರು ಡಿ. 1ರಂದು ನಿಧನರಾದರು. ಮೃತರು ಪತ್ನಿ ರತ್ನ, ಮಕ್ಕಳಾದ ನಳಿನಿ, ನವೀನ, ನಾಗೇಶ್, ನಂದಿನಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಬೆಳಾಲು: ಇಲ್ಲಿಯ ಕೂಡಿಗೆ ಎಂಬಲ್ಲಿ ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಡಿ.2ರಂದು ಸಂಜೆ ನಡೆದಿದೆ. ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38ವ) ರವರು ಯಾವುದೋ ಕಾರಣಕ್ಕೆ...
ಕೊಯ್ಯೂರು :ಕೊಯ್ಯೂರು ಗ್ರಾಮದ ಬಜಿಲ ನಿವಾಸಿ ಪ್ರಗತಿಪರ ಕೃಷಿಕ ಲಿಂಗಪ್ರ ಗೌಡ (79 ವರ್ಷ) ವಯೋಸಹಜ ಅನಾರೋಗ್ಯದಿಂದ ಡಿ.2 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಲಕ್ಷ್ಮಿ , ಓರ್ವ ಪುತ್ರ ತಾರಾನಾಥ ಗೌಡ...
ವೇಣೂರು: ನರ್ತಿಕಲ್ಲು ನಿವಾಸಿ ನಾಗರಾಜ ಯಾನೆ ರಾಜೇಶ್ ಆಚಾರ್ಯ(32 ವ) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.29 ರಂದು ನಡೆದಿದೆ. ಮರದ ಕೆತ್ತನೆ ಕೆಲಸ ಮಾಡುತ್ತಿದ್ದ ಇವರು ಸಾಲದ ಬಾಧೆಯಿಂದ ಬೇಸತ್ತು,...