25.4 C
ಪುತ್ತೂರು, ಬೆಳ್ತಂಗಡಿ
March 7, 2026

Category : ನಿಧನ

ನಿಧನ

ಗರ್ಡಾಡಿ: ಉಳ್ಳಿoಜ ನಿವಾಸಿ ಪಾರ್ವತಿ ಭಟ್ ನಿಧನ

Suddi Udaya
ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಉಳ್ಳಿoಜ ನಿವಾಸಿ ಪಾರ್ವತಿ ಭಟ್ (61) ಅಲ್ಪಕಾಲದ ಅನಾರೋಗ್ಯದಿಂದ ಜು. 28ರಂದು ಸ್ವಗೃಹದಲ್ಲಿ ನಿಧನರಾದರು. ವೇಣೂರು ಮಹಿಳಾ ಮಂಡಳಿ ಅಧ್ಯಕ್ಷರಾಗಿ ಉತ್ತಮ ಸೇವೆ ನೀಡಿದ್ದರು. ಉತ್ತಮ ಸಂಘಟಕರಾಗಿದ್ದ ಇವರು ವಧುವಿನ...
ನಿಧನವರದಿ

ಮರೋಡಿ: ವಿವಾಹಿತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ; ಕಾರಣ ನಿಗೂಢ

Suddi Udaya
ಮರೋಡಿ: ವಿವಾಹಿತ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮರೋಡಿಯಲ್ಲಿ ಜು. 28 ರಂದು ನಡೆದಿದೆ‌. ಮರೋಡಿ ಗ್ರಾಮದ ಮೂಕಾಂಬಿಕಾ ನಿಲಯ ಪಚ್ಚಡಿ ಮನೆಯ ವಾಣಿಶ್ರೀ(26ವ) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಕಳೆದೊಂದು ವರ್ಷದ...
ನಿಧನವರದಿ

ಇಂದಬೆಟ್ಟು: ಪಿಲಾಪ್ಪಾಡಿ ನಿವಾಸಿ ಕುಸುಮಾವತಿ ನಿಧನ

Suddi Udaya
ಇಂದಬೆಟ್ಟು: ಇಲ್ಲಿಯ ಪಿಲಾಪ್ಪಾಡಿ ನಿವಾಸಿ ಕುಸುಮಾವತಿ (90ವ) ಜು.27ರಂದು ಸ್ವಗೃಹದಲ್ಲಿ ನಿಧನರಾದರು. ಕಜೆ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದರು. ಇವರು ಜನಪ್ರಿಯ ಕಂಬಳ ಓಟಗಾರ ಮತ್ತು ಪರಿಚಾರಕ ಕೇಶವ ಸಾಲಿಯಾನ್...
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ನೆರಿಯ: ಬೀಜದಡಿ ನಿವಾಸಿ ಗೋಪಿ ನಿಧನ

Suddi Udaya
ನೆರಿಯ: ಇಲ್ಲಿಯ ಬೀಜದಡಿ ನಿವಾಸಿ ಗೋಪಿ ಜು. 25ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತಿ ಬಾಲಣ್ಣ ಗೌಡ, ಮಕ್ಕಳಾದ ಸತೀಶ್ , ಕವಿತಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ನಿಧನ

ಅಜ್ಮೀರ್ ದರ್ಗಕ್ಕೆ ಹೊರಟ ಬದ್ಯಾರು ನಿವಾಸಿ ಮಹಮ್ಮದ್ ಇಸಾಕ್ ದಾರಿ ಮಧ್ಯೆಹೃದಯಾಘಾತದಿಂದ ನಿಧನ

Suddi Udaya
ಗುರುವಾಯನಕೆರೆ: ಇಲ್ಲಿನ ಬದ್ಯಾರ್ ನಿವಾಸಿ ಮಹಮ್ಮದ್ ಇಸಾಕ್ (38ವ) ಜು.23ರಂದು ಹೃದಯಘಾತದಿಂದ ನಿಧನರಾಗಿದ್ದಾರೆ.ಅವರು ಇಂದು ಅಜ್ಮೀರ್ ದರ್ಗಕ್ಕೆ ಹೊರಟವರು ಹೋಗುವ ದಾರಿಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನಲಾಗಿದೆ.ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದರು.ಮೃತರು ತಂದೆ ಹಮೀದ್, ತಾಯಿ...
ನಿಧನ

ಗುರುವಾಯನಕೆರೆ: ಮಹಮ್ಮದ್ ಇಸಾಕ್ ನಿಧನ

Suddi Udaya
ಗುರುವಾಯನಕೆರೆ: ಇಲ್ಲಿಯ ಶಕ್ತಿ ನಗರ ನಿವಾಸಿ ಆಟೋ ಚಾಲಕ ಮಹಮ್ಮದ್ ಇಸಾಕ್ ರವರು ಇಂದು(ಜು.23) ಅಜಮ್ಮಿರ್ ಯಾತ್ರೆ ದಾರಿ ಮಧ್ಯೆ ಹೃದಯಘಾತ ಸಂಭವಿಸಿ ನಿಧನರಾದರು. ಮೃತರು ತಂದೆ ಹಮೀದ್, ತಾಯಿ ಮೈಮುನಾ, ಪತ್ನಿ, ಮಕ್ಕಳನ್ನು...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ವೇಣೂರು: ಜಯಶೀಲಾ ಪೈ ನಿಧನ

Suddi Udaya
ವೇಣೂರು: ಇಲ್ಲಿಯ ಶ್ರೀ ರಾಮನಗರ ನಿವಾಸಿ ದಿ| ಕೆ.ಎನ್.ಪೈ ಅವರ ಪತ್ನಿ, ಉದ್ಯಮಿ ಭಾಸ್ಕರ ಪೈ ಅವರ ತಾಯಿ ಜಯಶೀಲಾ ಪೈ (82 ವರ್ಷ)ರವರು ಜು. 22ರಂದು ನಿಧನರಾದರು. ಮೃತರು ಮಕ್ಕಳಾದ ಕೆ. ಭಾಸ್ಕರ...
ನಿಧನ

ಶ್ರೀಧರ ಗೌಡ ( ಕಾಂತಪ್ಪಗೌಡ ) ಪಟ್ರಮೆ ನಿಧನ

Suddi Udaya
ಪಟ್ರಮೆ: ಇಲ್ಲಿಯ ಅಲಂಗೂರು ನಿವಾಸಿ ಶ್ರೀಧರ ಗೌಡ (ಕಾಂತಪ್ಪ ಗೌಡ) (55 ವ)ಅಸೌಖ್ಯದಿಂದ ಜು. 19ರಂದು ನಿಧನರಾದರು.ಮೃತರು ತಂದೆ ಕೊರಗಪ್ಪ ಗೌಡ, ಪತ್ನಿ ಕುಸುಮ, ಪುತ್ರ ಪ್ರಣಮ್, ಪುತ್ರಿ ಪೃಥ್ವಿ, ಬಂಧು ಬಳಗವನ್ನು ಅಗಲಿದ್ದಾರೆ....
Uncategorizedನಿಧನ

ಪಟ್ರಮೆ: ಅಲಂಗೂರು ನಿವಾಸಿ ಶ್ರೀಧರ ಗೌಡ (ಕಾಂತಪ್ಪಗೌಡ) ನಿಧನ

Suddi Udaya
ಪಟ್ರಮೆ: ಇಲ್ಲಿಯ ಅಲಂಗೂರು ನಿವಾಸಿ ಶ್ರೀಧರ ಗೌಡ (ಕಾಂತಪ್ಪ ಗೌಡ) (55ವ)ಅಸೌಖ್ಯದಿಂದ ಜು.19ರಂದು ನಿಧನರಾದರು. ಮೃತರು ತಂದೆ ಕೊರಗಪ್ಪ ಗೌಡ, ಪತ್ನಿ ಕುಸುಮ, ಪುತ್ರ ಪ್ರಣಮ್, ಪುತ್ರಿ ಪೃಥ್ವಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಶಿರ್ಲಾಲು:ಕೃಷಿಕ ಮುಡ್ಜಾಲು ವಸಂತ ಪೂಜಾರಿ ನಿಧನ

Suddi Udaya
ಶಿರ್ಲಾಲು:ಶಿರ್ಲಾಲು ಗ್ರಾಮದ ಕೃಷಿಕ ಮುಡ್ಜಾಲು ಮನೆಯ ವಸಂತ ಪೂಜಾರಿ (77ವ) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಜು. 18 ರಂದು ನಿಧನರಾದರು. ಮೃತರು ಪತ್ನಿ ತುಂಗಮ್ಮ,ನಾಲ್ಕು ಪುತ್ರರಾದ ಗಣೇಶ,ಗಂಗಾಧರ,ವಿಶ್ವನಾಥ,ಹರೀಶ್,ಇಬ್ಬರು ಪುತ್ರಿಯರಾದ ನಾಣ್ಯಮ್ಮ,ಶಾಲಿನಿ ಹಾಗೂ ಅಪಾರ...
error: Content is protected !!