ಶಿಶಿಲ: ಇಲ್ಲಿಯ ರಥಬೀದಿ ಕೊಳಕ್ಕೆ ಬೈಲು ನಿವಾಸಿ ಕುಸುಮಾವತಿ (76 ವ) ರವರು ಅಸೌಖ್ಯದಿಂದ ಎ.21 ರಂದು ನಿಧನರಾಗಿದ್ದಾರೆ. ಮೃತರು ಪತಿ ವೀರಪ್ಪ ಗೌಡ, ಪುತ್ರ ಈಶ್ವರಪ್ಪ ಗೌಡ, ಪುತ್ರಿಯರಾದ ವಿಶಾಲಾಕ್ಷಿ, ಮೀನಾಕ್ಷಿ ಹಾಗೂ...
ಬೆಳ್ತಂಗಡಿ: ಇಲ್ಲಿನ ಹಳೆಕೋಟೆ ನಿವಾಸಿ, ಹೂವಿನ ವ್ಯಾಪಾರಿ ಟಿ. ವಿಶ್ವನಾಥ ಪೈ (69) ಅಲ್ಪಕಾಲದ ಅಸೌಖ್ಯದಿಂದ ಉಜಿರೆಯ ತಮ್ಮ ಪುತ್ರಿಯ ಮನೆಯಲ್ಲಿ ಏ. 18ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರು...
ಚಾರ್ಮಾಡಿ : ಇಲ್ಲಿಯ ಅಣಿಯೂರು ಗುತ್ತು ಮನೆ ನಿವಾಸಿ ಪ್ರಗತಿಪರ ಕೃಷಿಕ ವಾಸುದೇವ ಗೌಡ (65ವ) ರವರು ಎ.16 ರಂದು ನಿಧನರಾಗಿದ್ದಾರೆ. ಇವರು ಚಾರ್ಮಾಡಿ ಗ್ರಾ. ಪಂ. ಮಾಜಿ ಸದಸ್ಯರಾಗಿ, ಚಾರ್ಮಾಡಿ ಮಾರಿಗುಡಿ ದೇವಸ್ಥಾನದ...
ಕನ್ಯಾಡಿ -I : ಇಲ್ಲಿಯ ಮೇರ್‍ಲ (ನಡುಮನೆ) ನಿವಾಸಿ ಪ್ರಗತಿಪರ ಕೃಷಿಕ ಸಾಂತಪ್ಪ ಗೌಡ (80ವ) ರವರು ಅಸೌಖ್ಯದಿಂದ ಎ.14 ರಂದು ನಿಧನರಾಗಿದ್ದಾರೆ. ಮೃತರು ಓರ್ವ ಪುತ್ರ ಪುರುಷೋತ್ತಮ, ಐವರು ಪುತ್ರಿಯರಾದ ಕುಶಾಲವತಿ, ಶಾರದ,...
ಮಡಂತ್ಯಾರು: ಇಲ್ಲಿಯ ಪಾರೆಂಕಿ ಗ್ರಾಮದ ಪರನೀರು ನಿವಾಸಿ, ಕಾಲೇಜು ರಸ್ತೆಯ ಬಳಿ ಚಿಕ್ ಹಟ್ ಹೋಟೆಲ್ ಉದ್ಯಮ ನಡೆಸುತ್ತಿದ್ದ ರೋಬರ್ಟ್ ಡಿಸೋಜಾ (52) ಅಲ್ಪಕಾಲದ ಅಸೌಖ್ಯದಿಂದ ಎ. 14ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಫ್ಲೆವಿಯ...
ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಕಾಪಿನಡ್ಕ ಮನೆ ನಿವಾಸಿ ಸೀತಾರಾಮ ಎಮ್.ಮೆಹೆಂದಳೆ (75) ಅವರು ಎ.9 ರಂದು ಬೆಂಗಳೂರಿನ ಪುತ್ರಿಯ ಮನೆಯಲ್ಲಿ ನಿಧನರಾದರು. ಪ್ರಗತಿ ಪರ ಕೃಷಿಕ ಹಾಗೂ ಹೈನುಗಾರರಾಗಿದ್ದ ಇವರಿಗೆ ಪತ್ನಿ, ಓರ್ವ ಪುತ್ರ,...
ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘದ ಹಿರಿಯ ನ್ಯಾಯವಾದಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದ ಜೆ.ಕೆ ಪೌಲ್ ರವರು ಎ.8ರಂದು ನಿಧನ ಹೊಂದಿದ್ದು ಇವರಿಗೆ ಬೆಳ್ತಂಗಡಿ ವಕೀಲರ ಸಂಘದಿಂದ ಎ.9ರಂದು ವಕೀಲರ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಶ್ರದ್ಧಾಂಜಲಿ...
ಬೆಳ್ತಂಗಡಿ: ಖ್ಯಾತ ವಕೀಲರಾದ ಜೆ.ಕೆ. ಪೌಲ್ (55ವ) ಅವರು ಎ.8ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ...
ಮಲವಂತಿಗೆ ಗ್ರಾಮದ ಗ್ರಾಮ ಸಹಾಯಕ ಕರಿಯಾಲು ದರ್ಖಾಸು ನಿವಾಸಿ ಮಂಜುನಾಥ್ ಗೌಡ (64ವ) ರವರು ಅನಾರೋಗ್ಯದಿಂದ ಎ.7ರಂದು ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಭವಾನಿ, ಮೂವರು ಪುತ್ರಿಯರಾದ ಸುಶ್ಮಿತಾ, ದಿವ್ಯ, ಹರಿಣಾಕ್ಷಿ,...