ವೇಣೂರು: ಇಲ್ಲಿಯ ಮೂಡುಕೋಡಿ ಉಮ್ಮೆಟ್ಟು ನಿವಾಸಿ ಪಿ. ಎಸ್. ಅಬ್ದುಲ್ ರಹಿಮಾನ್ ( 70 ) ರವರು ಅನಾರೋಗ್ಯದಿಂದ ಅ. 1 ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ...
ನಿಡ್ಲೆ: ಇಲ್ಲಿಯ ಬೂಡುಜಾಲು ನಿವಾಸಿ ವಿಶ್ವನಾಥ ಶೆಟ್ಟಿ (45ವ) ರವರು ಹೃದಯಾಘಾತದಿಂದ ಇಂದು (ಅ.1ರಂದು) ನಿಧನರಾದರು. ಧರ್ಮಸ್ಥಳ ವಿಜಯ ಕ್ಯಾಂಟಿನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು ರಜೆಯ ನಿಮಿತ್ತ ಮನೆಗೆ ತೆರಳಿದ್ದರು.ಮೃತರು ತಂದೆ ರಾಮಯ್ಯ ಶೆಟ್ಟಿ,...
ಧರ್ಮಸ್ಥಳ : ಮೊಬೈಲ್ ಹಾಗೂ ಊರುಗೋಲನ್ನು ನದಿಯ ದಡದಲ್ಲಿಟ್ಟು ಸೆ. 21ರಂದು ಸಂಜೆ ನೀರಿಗೆ ಇಳಿದಿದ್ದ ವೃದ್ದೆಯೋರ್ವರು ನಂತರ ನೀರಿನಲ್ಲಿ ಕಣ್ಮರೆಯಾಗಿದ್ದರು. ಮೊಬೈಲ್ ಹಾಗೂ ಊರುಗೋಲನ್ನು ಪೊಲೀಸ್ ಸ್ಟೇಷನ್ ತಂದಿದ್ದರೂ, ಮೊಬೈಲ್ ಒದ್ದೆಯಾಗಿದ್ದರಿಂದ ಕೂಡಲೇ...
ವೇಣೂರು: ಕಾರ್ಕಳದ ತಾಲೂಕಿನ ನಲ್ಲೂರು ಪಾದೆಗುಡ್ಡೆ ಬಳಿ ಬೈಕ್‌ನಲ್ಲಿ ಬರುತ್ತಿದ್ದ 5 ಮಂದಿ, ಮಿನಿ ಲಾರಿ ವಾಹನಕ್ಕೆ ಡಿಕ್ಕಿ ಹೊಡೆದು 4 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು (ಸೆ.30) ವರದಿಯಾಗಿದೆ. ಬೈಕ್‌ನಲ್ಲಿ ಪತಿ,...
ಬೆಳ್ತಂಗಡಿ : ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದ ಬಳಿಯ ಕಾಮಧೇನು ನಿವಾಸಿ ಶಂಕರ್ ಹೆಗ್ಡೆ ರವರು ಹೃದಯಘಾತದಿಂದ ಇಂದು(ಸೆ.30) ನಿಧನರಾದರು. ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ, ಮಕ್ಕಳು, ಬಂಧುವರ್ಗದವರನ್ನು ಅಗಲಿದ್ದಾರೆ....
ವೇಣೂರು; ಪಡ್ಡಂದಡ್ಕ ಕಟ್ಟೆ ಸಮೀಪದ ಕೆ ಬೆಟ್ಟು ಮನೆಯ ಪ್ರಗತಿಪರ ಕೃಷಿಕ ಕೆ ಮಹಮ್ಮದ್ (62ವರ್ಷ)ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸೆ.27 ರಂದು ನಿಧನರಾದರು. ಮೃತರು ಪತ್ನಿ , ಇಬ್ಬರು ಪುತ್ರರು, ಓರ್ವೆ ಪುತ್ರಿ...
ನ್ಯಾಯತರ್ಪು : ನ್ಯಾಯತರ್ಪು ಗ್ರಾಮದ ನಾಳ ನಿವಾಸಿ ಕೂಲಿ ಕಾರ್ಮಿಕ ಹರೀಶ್ (28 ವ) ಹೃದಯಾಘಾತದಿಂದ ಸ್ವ ಗೃಹದಲ್ಲಿ ನಿಧನರಾದರು. ಮೃತರು ಉತ್ತಮ ಕಬ್ಬಡಿ ಕ್ರೀಡಾ ಪಟು ಹಾಗೂ ಅವಿವಾಹಿತರಾಗಿದ್ದರು. ಮೃತರು ತಾಯಿ,ಸಹೋದರರು,ಅತ್ತಿಗೆ ಹಾಗೂ...
ಬೆಳ್ತಂಗಡಿ: ಬೆಳ್ತಂಗಡಿಯ ಪ್ರಸಿದ್ದ ಉದ್ಯಮಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಸೀನಿಯರ್ ಜೆಸಿ ಪೂರ್ವಾಧ್ಯಕ್ಷ ಪೃಥ್ವಿ ರಂಜನ್ ರಾವ್ (74ವ) ಹೃದಯಾಘಾತದಿಂದ ಸೆ.24 ರಂದು (ಇಂದು) ನಿಧನರಾದರು. ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು...