ಬೆಳ್ತಂಗಡಿ: ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರೂ, ಖ್ಯಾತ ದಂತ ವೈದ್ಯರೂ, ಸಮಾಜ ಸೇವಕರಾದ ಡಾ.ರಾಜಾರಾಮ್ ಕೆಬಿ ಅವರಿಗೆ ಮಾತೃ ವಿಯೋಗ. ಸಮಾಜಕ್ಕೆ ಒಬ್ಬ ಸಜ್ಜನ ನಾಯಕತ್ವ, ಸಹೃದಯಿ ನಾಯಕನನ್ನು ನೀಡಿದ...
ಮಚ್ಚಿನ: ಮಚ್ಚಿನ ಗ್ರಾಮದ ಮಾಣೂರು ನಿವಾಸಿ ಗಂಗಯ್ಯ ಮೂಲ್ಯ (92 ವರ್ಷ) ವಯೋಸಹಜ ಅಲ್ಪಕಸಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.8 ರಂದು ನಿಧನರಾದರು. ಇವರು ಕೃಷಿಕರಾಗಿದ್ದು ಮನೆಯ ಹಿರಿಯ ವ್ಯಕ್ತಿಯಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಮೃತರು ಮೂವರು...
ಮೇಲಂತಬೆಟ್ಟು: ಇಲ್ಲಿಯ ಮಾಪಲಾಡಿ ನಿವಾಸಿ ಪದ್ಮನಾಭ ಆಚಾರ್ಯ ರವರ ಪತ್ನಿ ಲೀಲಾವತಿ (78ವ) ರವರು ಅನಾರೋಗ್ಯದಿಂದ ಮಾ.6 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ಪದ್ಮನಾಭ ಆಚಾರ್ಯ, ಪುತ್ರರಾದ ಉಪೇಂದ್ರ ಆಚಾರ್ಯ, ಲಾಯಿಲ ವಿಶ್ವಕರ್ಮಾಭ್ಯುದಯ...
ಬೆಳ್ತಂಗಡಿ: ಕುಕ್ಕಿನಡ್ಡ ಕುಟುಂಬ ಮನೆತನದ ಹಿರಿಯ ತಲೆ, ನಿವೃತ್ತ ಡಿಎಫ್ ಓ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ (87) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ...
ಬೆಳ್ತಂಗಡಿ; ಚಾರ್ಮಾಡಿ ಗ್ರಾ.ಪಂ ಮಾಜಿ ಸದಸ್ಯ, ಕಕ್ಕಿಂಜೆಯ ಹಿರಿಯ ಮೀನು ವ್ಯಾಪಾರಿ, ಇಲ್ಲಿನ ಜಿ.ಕೆ ಹೌಸ್ ನಿವಾಸಿ ಜಿ ಕೆ ಅಹ್ಮದ್ ಕುಂಜಿ ಹಾಜಿ (ಮೀನ್ ಮೊಣಕ)(71) ಅವರು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಮಾ....
ಬೆಳ್ತಂಗಡಿ; ಕನ್ಯಾಡಿಯ ಅಜಿಕುರಿ ನಿವಾಸಿ, ಸಿವಿಲ್ ಗುತ್ತಿಗೆದಾರರಾಗಿದ್ದ ದಿ. ಯಾಕೂಬ್ ಅವರ ಪುತ್ರ ಹೈದರ್ ಅಲಿ ಅವರ ಎರಡು ವರ್ಷದ ಮಗು ಮುಹಮ್ಮದ್ ಅಭಿಯಾನ್ (2ವ) ಅವರು ಒಂದೇ ದಿನದ ಜ್ವರದಿಂದ ಬಳಲಿ ಸೌದಿ...
ಬಳಂಜ: ಬಳಂಜ ಮಹಾವೀರ ಸ್ಟೋರ್ ಮಾಲಕ ಚಿತ್ತರಂಜನ್ ಜೈನ್ ಇವರ ಪುತ್ರ ಯಶೋಧರ ಜೈನ್ (52 ವರ್ಷ) ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಇಂದು (ಮಾ 3 ) ನಿಧನರಾದರು. ಕಳೆದ ಹಲವಾರು ವರ್ಷಗಳಿಂದ ಬಳಂಜದಲ್ಲಿ...
ಬೆಳ್ತಂಗಡಿ: ಕಣಿಯೂರು ನಿವಾಸಿ ವಿವಾಹಿತ ಮಹಿಳೆಯೋರ್ವರು ಬೆಂಗಳೂರು ಸಂಬಂಧಿಕರ ಮನೆಯಲ್ಲಿ ಮಾ.1ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ಅವರ...
ಗೇರುಕಟ್ಟೆ :ಫೆ.28. ಕಳಿಯ ಗ್ರಾಮದ ನಿವಾಸಿ ಬಾಕಿಮಾರು ಮನೆಯ ಸುರೇಶ್ ಗೌಡ (48 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಫೆ.28.ರಂದು ನಿಧನರಾದರು. ಮೃತರು ತಾಯಿ ರಾಮಕ್ಕ, ಪತ್ನಿ ಶ್ರೀಮತಿ ಭವಾನಿ, ಇಬ್ಬರು ಅವಳಿ ಪುತ್ರಿಯರು,ಇಬ್ಬರು...