ಕಲ್ಮಂಜ : ಇಲ್ಲಿಯ ಆನಂಗಳ್ಳಿ ವಾಳ್ಯದ ಮೂಲೆ ಮನೆ ನಿವಾಸಿ ಪುರೋಹಿತ ಶ್ರೀಕಾಂತ ಭಿಡೆ (70ವ)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.5 ರಂದು ನಿಧನರಾಗಿದ್ದಾರೆ. ಇವರು ಪೌರೋಹಿತ್ಯ ಮಾಡುತ್ತಿದ್ದು, ಪ್ರಗತಿಪರ ಕೃಷಿಕರಾಗಿ, ಅಡುಗೆ ವೃತ್ತಿಯನ್ನು ಮಾಡಿಕೊಂಡಿದ್ದರು....
ಶಿಶಿಲ : ಇಲ್ಲಿಯ ಕಂಚಿನಡ್ಕ ನಿವಾಸಿ ಸುಂದರಿ (62ವ.)ರವರು ಹೃದಯಾಘಾತದಿಂದ ಸೆ.4ರಂದು ನಿಧನರಾದರು. ಬ್ಯಾಂಕ್ ಆಫ್ ಬರೋಡಾ ಶಿಶಿಲ ಶಾಖೆಯಲ್ಲಿ ಸಹಾಯಕಿಯಾಗಿ ಸೇವೆಗೆ ಸೇರಿದ ಇವರು 2010ರಲ್ಲಿ ಭಡ್ತಿ ಪಡೆದು ಸೇವೆ ಸಲ್ಲಿಸಿ 2021ರಲ್ಲಿ...
ಬೆಳಾಲು: ಇಲ್ಲಿನ ಹಿಪ್ಪ ತಾರಂಗಡಿ ನಿವಾಸಿ ನೋಣಯ್ಯ ಪೂಜಾರಿ (68ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಸೆ.4 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದರೆ. ಇವರು ಮೂರ್ತೆದಾರಿಕೆ ಕೆಲಸದ ಜೊತೆಗೆ ಕೃಷಿಕರಾಗಿದ್ದರು. ಮೃತರು ಪತ್ನಿ ಜಿನ್ನಮ್ಮ,ಪುಣೆಯ ಹೊಟೇಲ್ ಉದ್ಯಮಿ...
ಶಿರ್ಲಾಲು ಗ್ರಾಮದ ಪಾದೆ ಮನೆಯ ರಮಾನಂದ ಪೂಜಾರಿ (53) ಅಲ್ಪ ಕಾಲದ ಅಸೌಖ್ಯದಿಂದ ಇಂದು ಸೆ,2 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ರಮಾನಂದ ಪೂಜಾರಿಯವರು ಶಿರ್ಲಾಲುವಿನಲ್ಲಿ ಟೈಲರ್ ವೃತ್ತಿ ನಡೆಸುತ್ತಿದ್ದು ಎಲ್ಲರೊಂದಿಗೆ ಉತ್ತಮ ಬಾಂಧವ್ಯ...
ಸವಣಾಲು ಗ್ರಾಮದ ಜಾಲಾಡೆ ನಿವಾಸಿ ಸಾಂತಪ್ಪ ಮಲೆಕುಡಿಯರವರು ಆ. 27ರಂದು ನಿಧನರಾದರು ಇವರು ಸವಣಾಲು ಕೊಡಮಣಿತ್ತಾಯ ಜಾತ್ರೆ ಸಂದರ್ಭದಲ್ಲಿ ದೈವದ ಪಲ್ಲಕಿ ಹೊರುವ ಹಾಗೂ ಭೈರವ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರ...
ಬೆಳ್ತಂಗಡಿ; ಎರಡು ದಿನಗಳ ಹಿಂದೆ ವಗ್ಗ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಂಬುಲೆನ್ಸ್ ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ಅದರಲ್ಲಿ ಗಾಯಾಳುವಾಗಿದ್ದ ಅಳದಂಗಡಿ ಸನಿಹದ ಮಹಿಳೆ ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆ ಮೂಲಕ...
ಸೋಣಂದೂರು: ಬಂಟ್ವಾಳ ಬೈಪಾಸ್ ನಿವಾಸಿ ಸೋಣಂದೂರು ಗ್ರಾಮದ ಬಲ್ಪುಂಜ ಮನೆತನದ ದಾಮೋದರ್ ಸಾಲಿಯಾನ್ (83ವ.)ರವರು ಅಸೌಖ್ಯದಿಂದ ಆ. 22 ರಂದು ನಿಧನರಾದರು. ಮೃತರು ಪತ್ನಿ ಸುಮತಿ, ಪುತ್ರ ಸುನೀತ್, ಪುತ್ರಿ ಶೃತಿ, ಸಹೋದರ ಕಮಲಾಕ್ಷ...
ಬೆಳಾಲು : ಬೆಳಾಲು ಗ್ರಾಮದ ಸುರುಳಿ ಹಾರಿಕೋಡಿ ನಿವಾಸಿ ಪದ್ಮಾವತಿ ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಮೂವರು ಪುತ್ರರು, ಐವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಬೆಳ್ತಂಗಡಿಯ ಚರ್ಚ್ ರೋಡ್ ನಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಸ್ತಾ ಎರೆಂಜರ್ಸ್ ನ ಮಾಲಕ ಆಲ್ವಿನ್ ಪಿಂಟೊ ರವರ ಪತ್ನಿ ಸಿಂಥಿಯ ರವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.20ರಂದು...
ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಕಾನರ್ಪದ ಕೌಡಂಗೆ ನಿವಾಸಿ ನೇಮಿರಾಜ ಗೌಡ(56ವ)ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಆ. 18ರಂದು ನಿಧನ ಹೊಂದಿದರು. ಕಾಂಗ್ರೆಸ್ ಧುರೀಣರಾಗಿದ್ದ ಅವರು ಮಿತ್ತಬಾಗಿಲು ಗ್ರಾಮ ಪಂಚಾಯಿತಿಯಲ್ಲಿ ಮೂರು ಅವಧಿ, ಮಿತ್ತಬಾಗಿಲು ಗ್ರಾಮ...