ಉಜಿರೆ: ಇಲ್ಲಿಯ ಓಡಲ ನಿವಾಸಿ ದಿ. ಸಂಜೀವ ನಾಯ್ಕರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ವಿನೋದ್ (36ವ) ರವರು ನ.4 ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ತಾಯಿ ಗೀತಾ, ಸಹೋದರಿಯರಾದ ಹೇಮಾವತಿ, ಪದ್ಮಶ್ರೀ ಹಾಗೂ...
ಶಿರ್ಲಾಲು: ಕೇಳ್ಕರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ನಿಕಟಪೂರ್ವಾಧ್ಯಕ್ಷರು, ಕರಂಬಾರು ಗುತ್ತು ಸುಧೀಶ್ ಹೆಗ್ಡೆ (48ವ) ಜಾಂಡೀಸ್ ನಿಂದ ನ. 4 ರಂದು ಮೂಡಬಿದ್ರೆಯ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಸುಧೀಶ್ ಹೆಗ್ಡೆಯವರು ಜಾಂಡೀಸ್...
ನಾಳ : ನ್ಯಾಯತರ್ಪು ಗ್ರಾಮದ ನಿವಾಸಿ ಶ್ರೀಮತಿ ವಾರಿಜ (60 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ನ.4 ರಂದು ಸ್ವ ಗೃಹದಲ್ಲಿ ನಿಧನರಾದರು. ಮೃತರು ಪತಿ ನಾಳದಲ್ಲಿ ಹೋಟೆಲ್ ನಡೆಸುತ್ತಿರುವ ಅಣ್ಣಿ ಗೌಡ (ಕ್ಯಾಂಟಿನ್) ಪುತ್ರ...
ಬೆಳಾಲು: ಇಲ್ಲಿಯ ಕೊಲ್ಪಾಡಿ ಆಲಂಗೂರು ನಿವಾಸಿ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಸದಸ್ಯೆ ಶ್ರೀಮತಿ ಟಾಕಮ್ಮ ರವರು ಅಸೌಖ್ಯದಿಂದ ನ.3 ರಂದು ನಿಧನರಾಗಿದ್ದಾರೆ. ಮೃತರು ಪತಿ ಚೆನ್ನಪ್ಪ ಗೌಡ, ಮಕ್ಕಳಾದ ಪ್ರೀತಮ್, ಪ್ರೀತೇಶ್, ಹಾಗೂ ಬಂಧು...
ಗುರುವಾಯನಕೆರೆ: ಇಲ್ಲಿಯ ಶಕ್ತಿನಗರ ಸುದೇಕಾರ್ ನಿವಾಸಿ ಅಬ್ದುಲ್ ರಝಾಕ್ (45 ವ) ರವರು ಹೃದಯಾಘಾತದಿಂದ ನ. 3 ರಂದು ನಿಧನರಾಗಿದ್ದಾರೆ ಮೃತರು ಇಬ್ಬರು ಪುತ್ರರು , ಓರ್ವ ಪುತ್ರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ನಾವೂರು :ಇಲ್ಲಿಯ ಕಣಾಲು ಮನೆ ನಿವಾಸಿ ಮಾಲಿನಿ(68ವ.) ಅ. 31ರಂದು ಸಂಜೆಹೃದಯಾಘಾತದಿಂದ ನಿಧನ ಹೊಂದಿದರು.ಮೃತರು ಪತಿ ನಾರಾಯಣ ಪೂಜಾರಿ , ಪುತ್ರ ರಮೇಶ್, ಪುತ್ರಿ ದೇವಿಲತಾ , ಅಳಿಯ,ಸೊಸೆ ಹಾಗೂ ಮೊಮ್ಮಕ್ಕಳು ಮತ್ತು ಅಪಾರ...
ಕೊಕ್ಕಡ: ಇಲ್ಲಿಯ ನಿವಾಸಿ ಶ್ರೀಮತಿ ಮೋನಕ್ಕ (75ವ) ರವರು ಅಸೌಖ್ಯದಿಂದ ಅ.24 ರಂದು ನಿಧನರಾಗಿದ್ದಾರೆ. ಮೃತರು ಪತಿ ಜತ್ತಪ್ಪ ಪೂಜಾರಿ, ಪುತ್ರರಾದ ಕೆ.ಜೆ ಸುಂದರ ಪೂಜಾರಿ, ಕೆ.ಜೆ ವಿಶ್ವನಾಥ ಪೂಜಾರಿ, ಕೆ.ಜೆ ಉಮೇಶ್ ಪೂಜಾರಿ...
ಕೊಕ್ಕಡ : ಇಲ್ಲಿಯ ಕಲ್ಲಡ್ಕ ನಿವಾಸಿ ಬಾಬು ಮಲೆಕುಡಿಯ(74ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ.24 ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಪರಮೇಶ್ವರಿ, ಇಬ್ಬರು ಪುತ್ರರಾದ ಸುರೇಶ್ , ವಿಶ್ವನಾಥ, ಓರ್ವ ಪುತ್ರಿ ಚಂದ್ರಾವತಿ ಹಾಗೂ...
ಉಜಿರೆ : ಉಜಿರೆ ವಿದ್ಯಾನಗರ ನಿವಾಸಿ ಉಜಿರೆ ಶ್ರೀ ಧ. ಮ. ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ದೇವಪ್ಪ ಗೌಡ (92ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ.28ರಂದು ನಿಧನರಾದರು. ಮೃತರು ಪತ್ನಿ ಗಾಯತ್ರಿ,...
ನಾವೂರು: ನಾವೂರು ಗ್ರಾಮದ ನೆಲ್ಲಿಪಲ್ಕೆ ಗ್ರಾ.ಪಂ ಮಾಜಿ ಅಧ್ಯಕ್ಷ ಗಣೇಶ್ ಗೌಡ ಅವರ ಸಹೋದರ ಮುತ್ತಪ್ಪ ಗೌಡ (೪೭ವ) ಅವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಕೃಷಿಕರಾಗಿದ್ದು, ವಿದ್ಯುತ್ ಲೈನ್ ಕಾಮಗಾರಿಗೆ ಹೋಗುತ್ತಿದ್ದರು....