ವೇಣೂರು: ಇಲ್ಲಿನ ಪೆರಿಂಜೆ ನಿವಾಸಿ ಪಡ್ಡoದಡ್ಕ ಜುಮಾ ಮಸೀದಿಯ ಅಧ್ಯಕ್ಷ ಹಾಗೂ ಬೆಳ್ತಂಗಡಿ ಭೂನ್ಯಾಯ ಮಂಡಳಿಯ ಸದಸ್ಯ ಕೆ. ಇಸ್ಮಾಯಿಲ್ ಪೆರಿಂಜೆಯವರ ಪತ್ನಿ ಸಫೀಯಾ (52) ರವರು ಅಲ್ಪಕಾಲದ ಅಸೌಖ್ಯದಿಂದ ರವಿವಾರ ತನ್ನ ಸ್ವಗೃಹದಲ್ಲಿ...
ಅರಸಿನಮಕ್ಕಿ :ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ನೆಕ್ಕರಡ್ಕ ವಾಳ್ಯದ ನಿವಾಸಿ ವಿನಾಯಕ ಹೆಬ್ಬಾರ್(75) ಅಲ್ಪಕಾಲದ ಅಸೌಖ್ಯ ದಿಂದ ಜು.28ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಕೃಷಿಕರಾಗಿದ್ದ ಅವರುಭೂತಾರಾಧನೆ ಬಗ್ಗೆ ವಿಶೇಷ ಜ್ಞಾನ ಹೊಂದಿದ್ದರು.ಅವರಿಗೆ ಪತ್ನಿ ಹಾಗೂ...
ಅರಸಿನಮಕ್ಕಿ : ಇಲ್ಲಿಯ ಹೊಸ್ತೋಟ ನಿವಾಸಿ ಶಿವಪ್ಪ ಗೌಡ (80ವ.)ರವರು ಅಸೌಖ್ಯದಿಂದ ಜು. 27ರಂದು ರಾತ್ರಿ ನಿಧನರಾದರು.ಮೃತರು ಪತ್ನಿ ಬಾಬಿ, ಪುತ್ರ ಅರಸಿನಮಕ್ಕಿಯಲ್ಲಿ ಶ್ರೀನಿಧಿ ಜನಸೇವಾ ಕೇಂದ್ರ ಹೊಂದಿರುವ ಮತ್ತು ಧರ್ಮಸ್ಥಳ ಬಿಜೆಪಿ ಮಹಾಶಕ್ತಿ...
ಬೆಳ್ತಂಗಡಿ ಪಶು ಆಸ್ಪತ್ರೆ ಅಂಬ್ಯುಲೆನ್ಸ್ ಶೆಡ್‌ನಲ್ಲಿ ಮಲಗಿದ್ದ ರೀತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ಕಳಸ ಸಮೀಪದ ಹಿರೆಬೈಲು ನಿವಾಸಿ ಸುಮಾರು 37 ವರ್ಷ ಪ್ರಾಯದ ರವಿ ಎಂದು ಗುರುತಿಸಲಾಗಿದೆ. ಇವರು ಕಳೆದ...
ಗೇರುಕಟ್ಟೆ : ಕಳಿಯ ಗ್ರಾಮದ ಕಲ್ಕುರ್ಣಿ ನಿವಾಸಿ ಪ್ರಗತಿಪರ ಕೃಷಿಕ ಪೆರ್ನು ಗೌಡ (84 ವ) ಜು.27 ರಂದು ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಇವರು ಬೊಳ್ಳುಕಲ್ಲು ಸರಕಾರಿ ಕಿ.ಪ್ರಾ.ಶಾಲೆ ಮತ್ತು ಎರುಕಡಪ್ಪು ಅಂಗನವಾಡಿ...
ಉಜಿರೆಯ ಮೈಂಡ್ರೇಲು ಮನೆಯ ದಿ. ಶಾಮ ಪಡುವೆಟ್ನಾಯರ ಪತ್ನಿ ಶ್ರೀಮತಿ ಸರೋಜಿನಿ ಪಡುವೆಟ್ನಾ ಯರು.(95ವ.)ಅಲ್ಪ ಕಾಲದ ಅಸೌಖ್ಯದಿಂದ ಜುಲೈ 25ರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರು ಉಜಿರೆಯ ಪ್ರತಿಷ್ಠಿತ ಪಡುವೆಟ್ಟು ಮನೆತನದ ಹಿರಿಯರಾಗಿ ಕಿರಿಯರಿಗೆ...
ಬಳಂಜ:ನಾಲ್ಕೂರು ಗ್ರಾಮದ ರಾಮನಗರ ಬಾಕ್ಯರಡ್ಡ ನಿವಾಸಿ ಶ್ರೀಮತಿ ಡೀಕಮ್ಮ (86ವ) ಅವರು ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಮೃತರು ನಾಲ್ಕೂರು ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರಾದ ವಾಸು ಪೂಜಾರಿ ಸೇರಿದಂತೆ ಚಂದ್ರ ಪೂಜಾರಿ,...
ಅಳದಂಗಡಿ: ಭಜನಾ ಮಂಡಳಿಯ ಹಿರಿಯ ಸದಸ್ಯರು, ಖ್ಯಾತ ಯಕ್ಷಗಾನ ಭಾಗವತರಾದ, ಟೈಲರ್ ಅಳದಂಗಡಿ ಪಾಲಬೆ ನಿವಾಸಿ ಧರ್ಣಪ್ಪ ಆಚಾರ್ಯ (82ವ) ಅವರು ಅನಾರೋಗ್ಯದಿಂದ ಜು.24ರಂದು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ವಸಂತಿ, ಪುತ್ರ ಸುಬ್ರಹ್ಮಣ್ಯ...
ಅಳದಂಗಡಿ: ಸುಲ್ಕೇರಿಮೊಗ್ರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಹಿರಿಯ ಸದಸ್ಯ ಅಲ್ಫೋನ್ಸ್ ಡಿಸೋಜ (65ವ) ಅವರು ಅಸೌಖ್ಯದಿಂದ ಜುಲೈ 23ರಂದು ನಿಧನರಾಗಿದ್ದಾರೆ. ಮೃತರು ಪತ್ನಿ,ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ....