ನಡ ಗ್ರಾಮದ ಮಂಚದಪಲ್ಕೆ ಚಂದ್ಕೂರು ನಿವಾಸಿ ಎಂ.ಡಿ ಭಾಸ್ಕರ್ ಅವರ ಧರ್ಮಪತ್ನಿ ಸುಮಂಗಳ (67ವ) ಅಲ್ಪಕಾಲದ ಅಸೌಖ್ಯದಿಂದ ಆ.12ರಂದು ನಿಧನರಾದರು. ಮೃತರು ಇಬ್ಬರು ಪುತ್ರರಾದ ವಿನೋದ್ ಕುಮಾರ್, ಪ್ರಸಾದ್ ಕುಮಾರ್, ಓರ್ವ ಪುತ್ರಿ ವಿಜಯಲಕ್ಷ್ಮಿ...
ಕಡಿರುದ್ಯಾವರ ಗ್ರಾಮದ ಮಲ್ಲಡ್ಕ ನಿವಾಸಿ ವಾಸು ಗೌಡ (74ವ) ರವರು ಆ.12 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ , ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಬೆಳ್ತಂಗಡಿ : ಗೇರುಕಟ್ಟೆ ನಿವೃತ್ತ ಸ್ಥಾಪಕ ಅಂಚೆ ಪಾಲಕರು ಹಾಗೂ ಹಿರಿಯ ದಿನಸಿ ಪ್ಯಾಪಾರಸ್ಥ ಪುಂಡಲೀಕ ಪೈ (87 ವರ್ಷ) ವಯೋಸಹಜ ಕಾಯಿಲೆಯಿಂದ ಆ.9 ರಂದು ರಾತ್ರಿ ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಗೇರುಕಟ್ಟೆಯಲ್ಲಿ...
ಬೆಳ್ತಂಗಡಿ:ಗರ್ಡಾಡಿ ಗ್ರಾಮದ ಮಂಡಿಜೆ ನಿವಾಸಿ ದಾಮೋದರ ಶೆಟ್ಟಿಯವರು ಅನಾರೋಗ್ಯದಿಂದ ಆ.10ರಂದು ನಿಧನರಾದರು. ಇವರು ಸಾಧು ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದರು.ಮೃತರು ಬಂಧು ಬಳಗವನ್ನು ಅಗಲಿದ್ದಾರೆ....
ಕುವೆಟ್ಟು: ಮದ್ದಡ್ಕ ನಿವಾಸಿ ಬೆಲ್ಚೆರ್ ಕ್ರಾಸ್ತ (68) ಆ.9ರಂದು ಹೃದಯಾಘಾತದಿಂದ ನಿಧನರಾದರು. ಇವರು ಕೆಲವು ವರ್ಷಗಳ ಕಾಲ ಲಾರಿ ಚಾಲಕರಾಗಿ ಹಾಗೂ ನಂತರ ಮದ್ದಡ್ಕದಲ್ಲಿ ಅಟೋ ರಿಕ್ಷದಲ್ಲಿ ದುಡಿಯುತ್ತಿದ್ದು ಜನರ ಚಿರಪರಿಚಿತರಾಗಿದ್ದರು ಮೃತರು ಪತ್ನಿ...
ಪಟ್ರಮೆ :ಇಲ್ಲಿಯ ಕಲ್ಲರಿಗೆ ಮನೆಯ ದಿ.ಸುಂದರ ದಾಸ್ ರವರ ಪುತ್ರ ಅವಿವಾಹಿತ ಸದಾಶಿವದಾಸ್ (34ವ.)ಅವರು ಆ. 9ರಂದು ಸ್ವಗೃಹದಲ್ಲಿ ನಿಧನರಾದರು. ಸುಮಾರು 2 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಬೈಕ್ ಅಪಘಾತಕ್ಕೊಳಗಾಗಿ ತಲೆಗೆ ಏಟಾಗಿ ಮೆದುಳು...
ತೆಂಕಕಾರಂದೂರು ಪಳಿಕೆ ಲೀಲಾವತಿ ಶೆಟ್ಟಿ (95ವ) ರವರು ವಯೋಸಹಜ ಕಾಲದ ಅನಾರೋಗ್ಯದಿಂದ ಆ.8 ರಂದು ಬೆಳಿಗ್ಗೆ ನಿಧನ ಹೊಂದಿದರು. ಮೃತರು ಐವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಬೆಳ್ತಂಗಡಿ :ಕನ್ಯಾಡಿ 1 ಗ್ರಾಮದ ಒಳಗುಡ್ಡೆ ನಿವಾಸಿ ದೇಜಪ್ಪ ಗೌಡ (50ವ) ಅವರು ಅಸೌಖ್ಯದಿಂದ ಆ. 8 ರಂದು ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದು,ಸರಳ ಸ್ವಭಾವದ ವ್ಯಕ್ತಿತ್ವ ಹೊಂದಿದ್ದರು. ಮೃತರು ತಾಯಿ,ಪತ್ನಿ ಪುಷ್ಪವತಿ,ಒರ್ವ ಪುತ್ರ ಅನಂತ...
ಬೆಳ್ತಂಗಡಿ: ಹುಣ್ಸೆಕಟ್ಟೆ ಮನೆ ನಿವಾಸಿ ಆಟೋ ಚಾಲಕ ಪಿ.ಹರೀಶ್ಚಂದ್ರ (50 ವ) ರವರು ಅಸೌಖ್ಯದಿಂದ ಆ.5ರಂದು ರಾತ್ರಿ ನಿಧನರಾದರು. ಇವರು ಸುಮಾರು ವರ್ಷಗಳ ಕಾಲ ಬೆಳ್ತಂಗಡಿಯಲ್ಲಿ ಆಟೋಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಪತ್ನಿ ಇಂದಿರಾ, ಮಕ್ಕಳಾದ...