ಬೆಳಾಲು ಗ್ರಾಮದ ಶ್ರೀಮತಿ ಸುಲೋಚನಾ ಎಸ್. ಕೆರ್ಮುನ್ನಾಯ (77ವ.) ರವರು ಇತ್ತೀಚೆಗೆ ರಾತ್ರಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರರಾದ ಉಜಿರೆ ಎಸ್. ಡಿ.ಎಂ. ಅನುದಾನಿತ ಸೆಕೆಂಡರಿ ಶಾಲೆಯ ಶಿಕ್ಷಕ ರಾಧಾಕೃಷ್ಣ ಕೆರ್ಮುಣ್ಣಾಯ...
ಬೆಳ್ತಂಗಡಿ:ಮುಂಡಾಜೆ ಗ್ರಾಮದ ಕಲ್ಲಾರ್ಯ ನಿವಾಸಿ ನೀಲಮ್ಮ ನಾಯ್ಕ(95) ಅಲ್ಪಕಾಲದ ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ಮೇ 1ರಂದು ನಿಧನ ಹೊಂದಿದರು. ಮೃತರು ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ....
ಬೆಳ್ತಂಗಡಿ: ವೇಷ ಕಳಚುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿ ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು(60ವ) ಅವರು ಮೇ 1 ರಂದು ನಿಧನರಾಗಿದ್ದಾರೆ. ಬುಧವಾರ ರಾತ್ರಿ ಕುಂದಾಪುರ ಸಮೀಪದ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ...
ಬಂದಾರು ಗ್ರಾಮದ ಮೈರೋಳ್ತಡ್ಕ ನಿವಾಸಿ, ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತ ಲಿಂಗಪ್ಪ ಗೌಡ(87ವ) ರವರು ಎ.29ರಂದು ಸಂಜೆ ನಿಧನರಾದರು. ಮೃತರು ಪತ್ನಿ ಮೀನಾಕ್ಷಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ...
ಅಂಡಿಂಜೆ: ಅಂಡಿಂಜೆ ಗ್ರಾಮದ ಕಾಡ್ಯಂಡ ನಿವಾಸಿ ಪರಮೇಶ್ವರ ಕೆ (91 ವರ್ಷ ) ಎ.24ರಂದು ನಿಧನರಾದರು. ಇವರು ನಾರಾವಿ ಪರಿಶಿಷ್ಟ ಪಂಗಡದ ಆಶ್ರಮ ಶಾಲೆಯಲ್ಲಿ ವಾರ್ಡನ್ ಆಗಿ 30 ವರ್ಷ ಕರ್ತವ್ಯ ಸಲ್ಲಿಸಿದ್ದರು. ಮೃತರು...
ಉಜಿರೆ: ಉಜಿರೆ ಗ್ರಾಮದ ಮಾಚಾರು ಉಪ್ಪರಕೋಡಿ ಕೃಷ್ಣ ಬೊಳ್ಮಿಣ್ಣಾಯ (80ವ) ರವರು ಎ.25ರಂದು ನಿಧನರಾದರು. ಅವರು ಮಾಚಾರಿನ ಶ್ರೀ ಲಕ್ಷ್ಮೀ ಜನಾರ್ದನ ದೇವಾಲಯದ ಆಡಳಿತ ಮೊಕ್ತೇಸರರಾಗಿದ್ದು, ಸರಳ ಸಜ್ಜನ ವ್ಯಕ್ತಿತ್ವದವರಾಗಿದ್ದರು. ಮೃತರು ಪತ್ನಿ, ಮೂವರು...
ಬೆಳ್ತಂಗಡಿ : ಎ.21. ಓಡಿಲ್ನಾಳ ಗ್ರಾಮದ ಕುಲ್ಲುಂಜ ಮನೆ ಪ್ರಗತಿಪರ ಕೃಷಿಕ,ನಾಟಿ ವೈದ್ಯ ಅಣ್ಣಿ ಶೆಟ್ಟಿ ( 81 ವರ್ಷ) ವಯೋಸಹಜ ಅನಾರೋಗ್ಯದಿಂದ ಎ.21 ರಂದು ಸ್ವಗ್ರಹದಲ್ಲಿ ನಿಧನರಾದರು. ಮೃತರು 5 ಹೆಣ್ಣು, 2...
ಬೆಳ್ತಂಗಡಿ: ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 14 ವರ್ಷ ಕರ್ತವ್ಯ ಸಲ್ಲಿಸಿ ಕಳೆದ ವರ್ಷ ನಿವೃತ್ತರಾಗಿದ್ದ ಡಾ| ಆದಂ ಉಸ್ಮಾನ್ (61ವ) ಅಲ್ಪಕಾಲದ ಅಸೌಖ್ಯದಿಂದ ಎ.20ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಮಂಗಳೂರು ತಲಪಾಡಿ...
ಉಜಿರೆ : ಇಲ್ಲಿಯ ನಿವಾಸಿ ಜೋಸೆಫ್ ಮೇಲಟ್ (63ವ) ರವರು ಎ.19 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂಲತಃ ರೆಖ್ಯ ಗ್ರಾಮದ ಎಂಜಿರ ಸಮೀಪದ ಮೇಲೊಟ್ಟು ನವರಾದ ಜೋಸೆಫ್ ಅವರು ಬೆಳ್ತಂಗಡಿ ಮತ್ತು ಉಜಿರೆಯಲ್ಲಿ ಕೆಲ...
ಬೆಳ್ತಂಗಡಿ : ಗೇರುಕಟ್ಟೆ ಕಳಿಯ ಗ್ರಾಮದ ಹಾಕೋಟೆ ನಿವಾಸಿ ಕೃಷಿಕ ಗಂಗಯ್ಯ ಗೌಡ (78 ವರ್ಷ) ವಯೋಸಹಜ ಅನಾರೋಗ್ಯದಿಂದ ಎ.15 ರಂದು ಸ್ವ ಗ್ರಹದಲ್ಲಿ ನಿಧನರಾದರು. ಮೃತರು ಪತ್ನಿ ಹೊನ್ನಮ್ಮ ಹಾಗೂ ಇಬ್ಬರು ಪುತ್ರರಾದ...