ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಲೋಕಾರ್ಪಣೆ
ಬೆಳ್ತಂಗಡಿ: ಬೆಳ್ತಂಗಡಿ ನಗರದ ಮೇಲಂತಬೆಟ್ಟುನಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನದ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಲೋಕಾರ್ಪಣೆ ಮಾ. 25ರಂದು ನಡೆಯಿತು . ಶಾಸಕ ಹರೀಶ್ ಪೂಂಜಾ ಉದ್ಯಾನವನವನ್ನು ಸಾವ೯ಜನಿಕರ ಉಪಯೋಗಕ್ಕೆ ಲೊಕರ್ಪಣೆಗೊಳಿಸಿದರು .ಕಾರ್ಯಕ್ರಮದಲ್ಲಿ ಕಿಯನಿಕ್ಸ್...