ವೇಣೂರು: ಇಲ್ಲಿಯ ಮೂಡುಕೋಡಿ ಉಮ್ಮೆಟ್ಟು ನಿವಾಸಿ ಪಿ. ಎಸ್. ಅಬ್ದುಲ್ ರಹಿಮಾನ್ ( 70 ) ರವರು ಅನಾರೋಗ್ಯದಿಂದ ಅ. 1 ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ...
ಕೊಕ್ಕಡ: ಹಿಂದೂ ಜಾಗರಣ ವೇದಿಕೆ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ ಘಟಕ ಇದರ ಆಶ್ರಯದಲ್ಲಿ 8ನೇ ವರುಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಮೊಸರು ಕುಡಿಕೆ ಉತ್ಸವ ಸೆ.29 ರಂದು ಹಳ್ಳಿಂಗೇರಿಯ...
ಅಳದಂಗಡಿ: ಸ.ಹಿ.ಪ್ರಾಥಮಿಕ ಶಾಲೆ ಪಿಲ್ಯ 100 ವರ್ಷಗಳ ಹಾದಿಯಲ್ಲಿದ್ದು ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಆಮಂತ್ರಣ ವಿಜಯ ಕುಮಾರ್ ಜೈನ್ ಅಳದಂಗಡಿ ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಲಿಯೋ ಪಿರೇರಾ ಪಿಲ್ಯ,...
ಉಜಿರೆಯ ಎಸ್ಡಿಎಂ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳು ಉಜಿರೆಯ ಎಸ್ಡಿಎಂ ಸ್ವಾಯತ್ತ ಕಾಲೇಜು ಆಯೋಜಿಸಿದ್ದ ಪ್ರತಿಷ್ಠಿತ ಪಿನಾಕಲ್ ಉತ್ಸವದ ಅಂತರ್ ಕಾಲೇಜು ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಸ್ಪರ್ಧೆಗಳಲ್ಲಿ ಎಸ್ ಡಿ ಎಂ ಪದವಿಪೂರ್ವ...
ವೇಣೂರು ವಲಯ ಸಮಿತಿ ಒಳಗೊಳ್ಳುವ ಗ್ರಾಮಗಳಾದ ವೇಣೂರು, ಮೂಡುಕೋಡಿ, ಕರಿಮಣೇಲು, ಬಜಿರೆ, ಹೊಸಂಗಡಿ, ಬಡೇಕೋಡಿ, ಕುಕ್ಕೇಡಿ, ಆರಂಬೊಡಿ, ಗುಂಡೂರಿ, ವಲಯದ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಸಮಿತಿಯ ವಲಯಧ್ಯಕ್ಷರಾಗಿ ದೇಜಪ್ಪ ಶೆಟ್ಟಿ ಕರಿಮಣೇಲು, ಉಪಾಧ್ಯಕ್ಷರಾಗಿ...
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ನಿರ್ದೇಶಕರ ಹಾಗೂ ಖಾಯಂ ಆಹ್ವಾನಿತರ ಸಭೆಯು ಸೆ.29 ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಜಯಂತ ಶೆಟ್ಟಿ ಮಡಂತ್ಯಾರು ಇವರ ಅದ್ಯಕ್ಷತೆಯಲ್ಲಿ ಜರಗಿತು. ಉಪಾಧ್ಯಕ್ಷ...
ಉಜಿರೆ : ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ಇದರ ಆಶ್ರಯದಲ್ಲಿ ನಡೆಯುವ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾ ಇಂಟರ್ – ಪಾಲಿಟೆಕ್ನಿಕ್ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾವಳಿ – 2024 ಇದರ...
ನಿಡ್ಲೆ: ಇಲ್ಲಿಯ ಬೂಡುಜಾಲು ನಿವಾಸಿ ವಿಶ್ವನಾಥ ಶೆಟ್ಟಿ (45ವ) ರವರು ಹೃದಯಾಘಾತದಿಂದ ಇಂದು (ಅ.1ರಂದು) ನಿಧನರಾದರು. ಧರ್ಮಸ್ಥಳ ವಿಜಯ ಕ್ಯಾಂಟಿನ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು ರಜೆಯ ನಿಮಿತ್ತ ಮನೆಗೆ ತೆರಳಿದ್ದರು.ಮೃತರು ತಂದೆ ರಾಮಯ್ಯ ಶೆಟ್ಟಿ,...
ನಿಡ್ಲೆ : ಇಂದು (ಸೆ. 30)ರಂದು ಸಂಜೆ ಬಡಿದ ಸಿಡಿಲಿಗೆ ಗಾಣಂತಿ ರಾಜೇಂದ್ರ ಗೌಡರವರ ಪಂಪು ಶೆಡ್, ಬೋರ್ ಪಂಪು, ಮನೆಯ ಇನ್ವರ್ಟರ್, ಡಿಶ್ ಸಂಪೂರ್ಣ ಹಾನಿಯಾದ ಘಟನೆ ನಡೆದಿದೆ. ರಾಜೇಂದ್ರರವರ ಮನೆ ಬಳಿ...
ಧರ್ಮಸ್ಥಳ : ಮೊಬೈಲ್ ಹಾಗೂ ಊರುಗೋಲನ್ನು ನದಿಯ ದಡದಲ್ಲಿಟ್ಟು ಸೆ. 21ರಂದು ಸಂಜೆ ನೀರಿಗೆ ಇಳಿದಿದ್ದ ವೃದ್ದೆಯೋರ್ವರು ನಂತರ ನೀರಿನಲ್ಲಿ ಕಣ್ಮರೆಯಾಗಿದ್ದರು. ಮೊಬೈಲ್ ಹಾಗೂ ಊರುಗೋಲನ್ನು ಪೊಲೀಸ್ ಸ್ಟೇಷನ್ ತಂದಿದ್ದರೂ, ಮೊಬೈಲ್ ಒದ್ದೆಯಾಗಿದ್ದರಿಂದ ಕೂಡಲೇ...