ಜ.22 : ಧರ್ಮಸ್ಥಳದಲ್ಲಿ ಶುಭಾರಂಭಗೊಳ್ಳಲಿದೆ ಕಸ್ತೂರಿ ವೆರೈಟಿ ಸೆಂಟರ್
ಧರ್ಮಸ್ಥಳ: ಜ.22ರಂದು ಅಯೋಧ್ಯೆಯ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಪುಣ್ಯ ದಿನದಂದು ಧರ್ಮಸ್ಥಳದಲ್ಲಿ ಕಸ್ತೂರಿ ವೆರೈಟಿ ಸೆಂಟರ್ ಫ್ಯಾನ್ಸಿ ಶುಭಾರಂಭಗೊಳ್ಳಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಶುಭಾರ್ಶೀವಾದದೊಂದಿಗೆ ನೂತನ ಸಂಸ್ಥೆ ಪ್ರಾರಂಭಿಸಿದ್ದು ಸಂಸ್ಥೆಯಲ್ಲಿ...
