ಮೂಡಿಗೆರೆಯಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ:ಪುತ್ರಬೈಲು ಶಕ್ತಿಪೀಠ ಕೊರಗಜ್ಜ ಕಬಡ್ಡಿ ತಂಡಕ್ಕೆದ್ವೀತಿಯ ಬಹುಮಾನ ಹಾಗೂ ಟ್ರೋಫಿ
ಲಾಲ : ಶ್ರೀ ಶಬರಿ ಸ್ಪೋರ್ಟ್ಸ್ ಹಾಗೂ ಮೇದಾ ಸ್ಪೋರ್ಟ್ಸ್ ಕ್ಲಬ್ ಮೂಡಿಗೆರೆ ಇದರ ವತಿಯಿಂದ ಅ.೨೭ರಂದು ನಡೆದ ೨೦೨೪ನೇ ಸಾಲಿನ ಆದ್ದೂರಿ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಪುತ್ರಬೈಲು ಶಕ್ತಿಪೀಠ ಕೊರಗಜ್ಜ ಕಬಡ್ಡಿ ತಂಡ...
