ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಪ್ರಕಾಶ್ ರವರಿಗೆ ಕೃತಕ ಕಾಲಿನ ವ್ಯವಸ್ಥೆ
ಬೆಳ್ತಂಗಡಿ :ಬದ್ಯಾರ್ ನಿವಾಸಿ ಶ್ರೀಯುತ ಪ್ರಕಾಶ್ ಇವರಿಗೆ ತುರ್ತು ಮೊಣಕಾಲಿನ (Limb)ಅವಶ್ಯಕತೆಯನ್ನು ಮನಗಂಡು ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಸುಮಾರು 42000 ರೂಪಾಯಿ ಮೊತ್ತದ ಕೃತಕ ಕಾಲಿನ ವ್ಯವಸ್ಥೆಯನ್ನು ಅಧ್ಯಕ್ಷರಾದ ಲಯನ್ ದೇವದಾಸ್ ಶೆಟ್ಟಿ...
