ಬಂದಾರು : ಬಂದಾರು ಗ್ರಾಮದ ಮೈರೋಳ್ತಡ್ಕ ಪುತ್ತಿಲ ಮನೆಯ ದಿ|ಗಂಗಯ್ಯ ಗೌಡ ರ ಪತ್ನಿ ಕಮಲ (70ವ)ರವರು ಅಲ್ಪಕಾಲದ ಅನಾರೋಗ್ಯದಿಂದ ಮೇ 12 ರಂದು ನಿಧನರಾದರು, ಮೃತರು ಪುತ್ರಿಯರಾದ ಶ್ರೀಮತಿ ಕುಸುಮ, ಶ್ರೀಮತಿ ಗಾಯತ್ರಿ...
ಬಾರ್ಯ : ನಿನ್ನೆ ಸುರಿದ ಬಿರುಗಾಳಿ ಮಳೆಗೆ ಹೆಕ್ಕಳಿಕೆ ಮನೆಯ ರಮೇಶ್ ಕುಲಾಲ್ ಬಿನ್ ಕಾಂತಪ್ಪ ಕುಲಾಲ್ ರವರ ಮನೆ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು....
ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸೇರಿದಂತೆ ದ.ಕ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ಮೇ 13 ನಾಳೆ ಮಂಗಳೂರು, ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ನಡೆಯಲಿದೆ. ಮೇ 10ರಂದು ತಾಲೂಕಿನ 241...
ಉಜಿರೆ: ಬೇಸಿಗೆಯ ಬಿಸಿಲ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿರುವ ಈ ದಿನಗಳಲ್ಲಿ ಪ್ರಕೃತಿಯ ಸೂಕ್ಷ್ಮ ಜೀವ ಪ್ರಭೇದಗಳಾದ ಪಕ್ಷಿಗಳು ನೀರು ಮತ್ತು ಆಹಾರದ ಕೊರತೆಯಿಂದಾಗಿ ಬವಣೆ ಅನುಭವಿಸುವಂಥಾಗಿದೆ.ನದಿ, ಕೆರೆ, ಜಲಮೂಲಗಳು ಬತ್ತಿ ಹೋಗುತ್ತಿರುವ ಈ...
ಕೊಕ್ಕಡ: ನಿನ್ನೆ ಸಂಜೆ ಬೀಸಿದ ಭೀಕರ ಬಿರುಗಾಳಿ ಮಳೆಗೆ ಕೊಕ್ಕಡ ಗ್ರಾಮದ ತೆಂಕುಬೈಲು ಪಿಲಿ ಚಾಮುಂಡಿ ದೇವಸ್ಥಾನದ ಆವರಣದಲ್ಲಿ ಹಳೇ ಕಾಲದ ನೆಲ್ಲಿಕಾಯಿಯ ಮರದ ಕೊಂಬೆ ದೈವಸ್ಥಾನದ ಗುಡಿಯ ಮೇಲೆ ವಾಲಿ ಕೊಂಡು ಇದ್ದು,...
ಕಲ್ಮಂಜ : ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕೃಷ್ಣಪ್ಪಗೌಡ ರವರು ಉಣಿಪಾಜೆಯಲ್ಲಿ ರಾತ್ರಿ ವೇಳೆಗೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನಪ್ಪಿದ ಘಟನೆ ಮೇ 11 ರಂದು ನಡೆದಿದೆ. ಇವರು ಮನೆಯಲ್ಲಿ ಕೃಷಿಕರಾಗಿದ್ದು ಹೆಂಡತಿ ಮಕ್ಕಳನ್ನು...
ಕೊಕ್ಕಡ: ಬೆಳ್ತಂಗಡಿ ತಾಲೂಕಿನಾದ್ಯಂತ ಮೇ 11 ರಂದು ಸಂಜೆ ಬೀಸಿದ ಗಾಳಿ ಮಳೆಗೆ ಅಲ್ಲಲ್ಲಿ ಕೊಕ್ಕಡ ಗ್ರಾಮದಲ್ಲಿ ಮರ ಬಿದ್ದು, ಮನೆ, ಸೋತ್ತುಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಕೊಡಿಂಗೇರಿ ವಿಶ್ವನಾಥ ರವರ ಮನೆ ಬದಿ...
ಬೆಳ್ತಂಗಡಿ: ಹಿಂದೂ ಮುಖಂಡ,ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರ್ ಅವರ ನೂತನ ಮನೆಗೆ ಹರೀಶ್ ಪೂಂಜರವರು ಭೇಟಿ ನೀಡಿದರು. ಪ್ರವೀಣ್ ನೆಟ್ಟಾರು ಅವರ ಪ್ರತಿಮೆಗೆ ನಮಸ್ಕರಿಸಿ, ಅವರ ಮಾತಾಪಿತರನ್ನು ಭೇಟಿಯಾಗಿ ಅವರ ಆಶೀರ್ವಾದ...
ಬೆಳ್ತಂಗಡಿಯಲ್ಲಿ ಸುರಿದ ಗಾಳಿ ಮಳೆಗೆ ತೆಂಗಿನ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದು ಹಾನಿಯಾದ ಘಟನೆ ಇಂದು ನಡೆದಿದೆ. ಬೆಳ್ತಂಗಡಿಯ ಕಲ್ಕಣಿ ಎಂಬಲ್ಲಿ ತೆಂಗಿನ ಮರವೊಂದು ಗಾಳಿಗೆ ವಿದ್ಯುತ್ ತಂತಿ ಮೇಲೆ ಬಿದ್ದು ತಂತಿಗಳು...