ಉಜಿರೆಯ ಪಾಕತಜ್ಞ ಶ್ರೀನಿವಾಸ ಕಾರಂತ ನಿಧನ
ಉಜಿರೆ: ಉಜಿರೆಯ ದಿ| ಕೋಡಿಬೈಲು ರಾಮ ಕಾರಂತರ ಪುತ್ರ ,ಉಜಿರೆ ಅಜಿತನಗರ ನಿವಾಸಿ ಪಾಕತಜ್ಞ ಶ್ರೀನಿವಾಸ ಕಾರಂತ (63) ರವರು ಆ 13 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಪಾಕತಜ್ಞರಾಗಿದ್ದ ಅವರು ಮಂಗಳೂರಿನಲ್ಲಿ ಕ್ಯಾಟರಿಂಗ್ ನಡೆಸಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ ಲತಾ ಕಾರಂತ, ಪುತ್ರ ಸಂದೀಪ್ ...
