ನಿಡ್ಲೆ: ಕಂರ್ಬಿತ್ಲು ನಿವಾಸಿ ಅಚ್ಚುತ ಹೆಬ್ಬಾರ್ ನಿಧನ
ನಿಡ್ಲೆ: ಇಲ್ಲಿಯ ಕಂರ್ಬಿತ್ಲು ಮನೆಯ ಅಚ್ಚುತ ಹೆಬ್ಬಾರ್ (92ವ.) ರವರು ಡಿ. 07 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಕಾವೇರಿಯಮ್ಮ,ಮೂವರು ಪುತ್ರರಾದ ದಿವಾಕರ, ಸುಧಾಕರ, ರಾಘವೇಂದ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
