ಉಜಿರೆ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ; ಕಿರಿಯಾಡಿ ಭಜನಾ ಮಂಡಳಿ ಸದಸ್ಯರಿಂದ ಶ್ರಮದಾನ
ಉಜಿರೆ: ಬಹು ನಿರೀಕ್ಷಿತ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಾ.3 ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಸದಸ್ಯರು ಶ್ರಮದಾನ ನಡೆಸಿದರು. ಶ್ರಮದಾನದಲ್ಲಿ ರವಿಚಂದ್ರ ಚಕ್ಕಿತ್ತಾಯ ಆರ್.ಎಂ, ರಾಘವೇಂದ್ರ...
