ಮಚ್ಚಿನ: ಕಲ್ಲೇರಿ ವಿದ್ಯುತ್ ಸರ್ವಿಸ್ ಸ್ಟೇಷನ್ ನಿoದ ಪಾರೆಂಕಿ ಗ್ರಾಮದ ಮಾರಿಗುಡಿ ವರೆಗೆ ಹೊಸ ಫೀಡರ್ ಗೆ ಚಾಲನೆ
ಮಚ್ಚಿನ: ಬಳ್ಳಮಂಜ, ಮಚ್ಚಿನ ಮತ್ತು ಪಾರೆಂಕಿ ಗ್ರಾಮದ ಮಾರಿಗುಡಿ ವರೆಗೆ ಹೊಸ ಫೀಡರ್ ಕಲ್ಲೇರಿ ವಿದ್ಯುತ್ ಸರ್ವಿಸ್ ಸ್ಟೇಷನ್ ನಿoದ ಮಾ.28 ರಂದು ಚಾಲನೆ ನೀಡಲಾಯಿತು. ಮಚ್ಚಿನ ಗ್ರಾಮ ವ್ಯಾಪ್ತಿಯ ಕಾರಂದೂರು ಫೀಡರ್ ನಿಂದ...