ಕಲ್ಮಂಜ: ಅಪಘಾತದಲ್ಲಿ ಗಾಯವಾದ ಉಲ್ಲಾಸ್ ರವರ ಚಿಕಿತ್ಸೆಗೆ ನೆರವಾಗಿ
ಕಲ್ಮಂಜ: ಇಲ್ಲಿಯ ಕಡಂಬು ನಿವಾಸಿ ರವಿ ಪೂಜಾರಿರವರ ಪುತ್ರ ಉಲ್ಲಾಸ್ ರವರು ಎ. 13ರಂದು ಮಂಗಳೂರಿನಲ್ಲಿ ಬೈಕ್ ಅಪಘಾತಕ್ಕೆ ಒಳಗಾಗಿದ್ದು ತೀವ್ರ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀರ ಬಡ ಕುಟುಂಬದವರಾದ್ದರಿಂದ ಆರ್ಥಿಕ...