ಕೊಕ್ಕಡ: ಇತ್ತೀಚೆಗೆ ನಿಧನರಾದ ತಿಮ್ಮಪ್ಪ ಗೌಡ ರವರ ಸವಿ ನೆನಪಿಗಾಗಿ ಪುತ್ರ ಗಣೇಶ್ ಗೌಡ ಕಲಾಯಿಯವರಿಂದ 800 ಹಣ್ಣಿನ ಗಿಡ ವಿತರಣೆ
ಕೊಕ್ಕಡ : ಸದಾ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಗಣೇಶ್ ಗೌಡ ಕಲಾಯಿಯವರು ನಿಧನರಾದ ಅವರ ತಂದೆ ತಿಮ್ಮಪ್ಪ ಗೌಡರವರ ಉತ್ತರ ಕ್ರಿಯೆಯ ಸಂದರ್ಭ ಅವರ ನೆನಪಿಗಾಗಿ ಆಗಮಿಸಿದ ಊರ ಪರವೂರ ಸುಮಾರು 800 ಜನಕ್ಕೆ...
