ತಾಲೂಕು ಸುದ್ದಿರಾಷ್ಟ್ರೀಯ ಸುದ್ದಿಉಜಿರೆ ನೀರಚಿಲುಮೆ ಬಳಿ ಬೈಕ್ ಕಾರು ಅಪಘಾತ by Suddi UdayaMarch 23, 2023March 23, 2023 Share0 ಕನ್ಯಾಡಿ ||: ಇಲ್ಲಿಯ ನೀರಚಿಲುಮೆ ಪಜಿರಡ್ಕ ಕ್ರಾಸ್ ಬಳಿ ಉಜಿರೆಯಿಂದ ಧರ್ಮಸ್ಥಳ ಕಡೆಗೆ ಕಾರು ಹಾಗೂ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ತೆರಳುತ್ತಿದ್ದ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡ ಘಟನೆ ಮಾ.23ರಂದು ಬೆಳಿಗ್ಗೆ ನಡೆದಿದೆ. Share this:PostPrintEmailTweetWhatsApp