25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಮದ್ದಡ್ಕತಾಯಿ ಪಿಲಿ ಚಾಮುಂಡಿ ದೈವದ ವರ್ಷವಾದಿ ನೇವೋತ್ಸವ

ಕುವೆಟ್ಟು: ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವದಿ ನೇಮೋತ್ಸವ ಮಾ 22 ರಂದು ಅಸ್ರಣ್ಣರು ರಘರಾಮ ಭಟ್ ಮಠ ಮನೆ ಮತ್ತು ಶ್ರೀನಿವಾಸ ಅಮ್ಮುಣ್ಣಾಯ ಮೂಡು ಮನೆ ಅವರ ಉಪಸ್ಥಿತಿಯಲ್ಲಿ ಜರಗಿತು

ಸಂಜೆ ಮಠ ಮನೆಯಿಂದ ದೈವದ ಬಂಡಾರದ ಮೆರವಣಿಗೆಯು ಭಜರಂಗದಳ ವಿಶ್ವ ಹಿಂದೂ ಪರಿಷತ್ ಮದ್ದಡ್ಕ ಘಟಕದ ನೇತ್ರತ್ವದಲ್ಲಿ ವಿಶೇಷ ಸುಡು ಮದ್ದು ಪ್ರದರ್ಶನದೊಂದಿಗೆ ಬಂದು ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ತದ ನಂತರ ದೈವದ ನೇಮೋತ್ಸವ ಜರಗಿತು ಅನುವಂಶಿಕ ಅಡಳಿತ ಮೊಕ್ತೇಸರರು ಮೋಹನ ಕೆರ್ಮುಣ್ಣಾಯ . ಶಾಸಕ ಹರೀಶ್ ಪೂಂಜಾ. ಮಾಜಿ ಶಾಸಕ ವಸಂತ ಬಂಗೇರ. ಮಾಜಿ ಶಾಸಕ ಪ್ರಭಾಕರ ಬಂಗೇರ. ಸಂಬಂದ ಪಟ್ಟ ಮನೆಯವರು ಗ್ರಾಮಸ್ತರು ಊರ ಪರ ಊರ ಭಕ್ತಾದಿಗಗಳು ಉಪಸ್ಥಿತರಿದ್ದರು ಸಾಂಸ್ಕ್ರತಿಕ ಕಾರ್ಯಕ್ರಮ ವಿಷ್ಣು ಕಲಾವಿದರು ಮದ್ದಡ್ಕ ಅಭಿನಯದ ಅನಂತ್ ಎಸ್ ಇರ್ವತ್ರಾಯ ತಂಗೋಯಿ ಸಾರಥ್ಯದ ಸಂತೋಷ್ ಕುಲಾಲ್ ಹೊಸ್ಮಾರು ರಚನೆಯ ಆಯೆ ಏರಾದಿಪ್ಪು ನಾಟಕ ಮದ್ದಡ್ಕ ಬಂಡೀಮಠ ಮೈದಾನದ ವೆಲ್ಕಂ ಯೂತ್ ಕ್ಲಭ್ ರಂಗಮಂದಿರದಲ್ಲಿ ಜರಗಿತು

Related posts

ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಾಗ ಬನದಲ್ಲಿ ದೇವರಿಗೆ ನಾಗತಂಬಿಲ ಹಾಗೂ ವಿಶೇಷ ಪೂಜೆ

Suddi Udaya

ಚಾರ್ಮಾಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಪ್ರಯಾಗ್ ರಾಜ್‌ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನಗೈದ ಶಾಸಕ ಹರೀಶ್ ಪೂಂಜ ಹಾಗೂ ಉದ್ಯಮಿ ಶಶಿಧರ ಶೆಟ್ಟಿ

Suddi Udaya

ಮಡಂತ್ಯಾರು ವಲಯದ ಬಂಟರ ಸಂಘದ ಕ್ರೀಡೋತ್ಸವ 2025

Suddi Udaya

ಚಾರ್ಮಾಡಿ ಘಾಟ್ ವಿಸ್ತರಣೆಗೆ ರೂ. 343.73 ಕೋಟಿ ಬಿಡುಗಡೆ- ನಿತಿನ್ ಗಡ್ಕರಿ

Suddi Udaya

ಮೇ 31 : ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ನಿವೃತ್ತಿ

Suddi Udaya
error: Content is protected !!