ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬಳಂಜ:ಎಲ್ಯೊಟ್ಟು ನಲ್ಲಿ ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ by Suddi UdayaMarch 27, 2023March 27, 2023 Share0 ಬಳಂಜ :ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಯೊಟ್ಟು ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ರಬ್ಬರ್ ಮರಗಿಡ ಹೊತ್ತಿ ಉರಿದ ಘಟನೆ ಮಾ.27ರಂದು ನಡೆದಿದೆ. ಗ್ರಾಮಸ್ಥರಿಂದ ಮತ್ತುಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಬೆಂಕಿ ಆರಿಸಲು ಸತ ಪ್ರಯತ್ನ ನಡೆಸಿದರು. Share this:PostPrintEmailTweetWhatsApp