24.4 C
ಪುತ್ತೂರು, ಬೆಳ್ತಂಗಡಿ
April 4, 2025
ಕೃಷಿಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಅರಸಿನಮಕ್ಕಿ ಮತ್ತೆ ಕಾಡಾನೆ ದಾಳಿ

ಅರಸಿನಮಕ್ಕಿ:ಬೆಳ್ತಂಗಡಿ ತಾ ಅರಸಿನಮಕ್ಕಿಯ ಲ್ಲಿ ಮತ್ತೆ ರೈತರ ಕೃಷಿ ಭೂಮಿಗೆ ಕಾಡಾನೆಗಳ ಧಾಳಿ ಮುಂದುವರೆದಿದ್ದು ಇಂದು ಮುಂಜಾನೆ ಕೊಡಿಯಡ್ಕ ಲಕ್ಷ್ಮೀ ಅಮ್ಮ ಇವರ ಅಡಿಕೆ ತೋಟದಲ್ಲಿ ಸಾಕಷ್ಟು ಕೃಷಿ ಹಾನಿಗೈದಿವೆ.


ಸುಮಾರು 300 ರಷ್ಟು ಬಾಳೆ ಗಿಡಗಳನ್ನು ಪುಡಿಗೈದಿರುವ ಆನೆಗಳು ಇದೀಗ ಪರಿಸರದ ಜನಸಾಮಾನ್ಯರನ್ನು ಭೀತಿಗೊಡ್ಡಿವೆ.

ಅರಸಿನಮಕ್ಕಿ ಪರಿಸರದ ಹೊಸ್ತೋಟ, ಪಲಸ್ತಡ್ಕ, ಉಪ್ಪರಡ್ಕ, ಕೊಡಿಯಡ್ಕ ಪರಿಸರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಕೃಷಿ ಭೂಮಿಗೆ ನಿರಂತರ ಧಾಳಿಯಿಟ್ಟು ಬಡ ರೈತರ ಬೆಳೆ ಹಾನಿ ಮಾಡುತ್ತಿವೆ.

ಅರಣ್ಯ ಇಲಾಖೆ ಆನೆಗಳನ್ನು ದಟ್ಟ ಕಾಡಿಗೆ ಅಟ್ಟುವ ಕೆಲಸ ಕೂಡಲೇ ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹ.

Related posts

ಸ್ಮಿತೇಶ್ ಎಸ್ ಬಾರ್ಯರವರಿಗೆ ರಾಜ್ಯ ಯುವ ಪ್ರಶಸ್ತಿ – 2025

Suddi Udaya

ಶಿರ್ಲಾಲು ಬಳಂಜ ಕಾಡು ಕೋಣಗಳ ಸಂಚಾರ

Suddi Udaya

ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ

Suddi Udaya

ಪಡಂಗಡಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ ಆರಂಭ

Suddi Udaya

ಅಕ್ರಮವಾಗಿ ಚಿಕ್ಕಮಗಳೂರಿನಿಂದ ಸಾಲೆತ್ತೂರಿಗೆ ಗೋವುಗಳ ಸಾಗಾಟ: ವಾಹನ ಹಾಗೂ ಚಾಲಕರನ್ನು ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು

Suddi Udaya

ನೆರಿಯ: ಗಂಡಿಬಾಗಿಲು ನಿವಾಸಿ ಜೋಸೆಫ್ ವಿಷ ಸೇವಿಸಿ ಆತ್ಮಹತ್ಯೆ

Suddi Udaya
error: Content is protected !!