ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಉಜಿರೆ : ಅಜಿತ್ ನಗರ ನಿವಾಸಿ ವಾಲ್ಟರ್ ಕಾರ್ಲೊ ನಿಧನ by Suddi UdayaApril 8, 2023April 8, 2023 Share0 ಉಜಿರೆ : ಇಲ್ಲಿಯ ಕಲ್ಲೆ ಅಜಿತ್ ನಗರದ ವಾಲ್ಟರ್ ಕಾರ್ಲೊ (57ವ.) ರವರು ಹೃದಯಾಘಾತದಿಂದ . ಎ. 8ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಐರಿನ್ ಕಾರ್ಲೊ, ಪುತ್ರ ವಿಲ್ಸನ್ ಕಾರ್ಲೊ, ಪುತ್ರಿ ವಿನಿತ ಕಾರ್ಲೊ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp