April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಧರ್ಮಸ್ಥಳ: ನಾರ್ಯ ತಂಗಾಯಿ ಅರಣ್ಯದಲ್ಲಿ ಬೆಂಕಿ

ಉಜಿರೆ, ಬೆಳಾಲು ಹಾಗೂ ಧರ್ಮಸ್ಥಳ ಗ್ರಾಮದ ಗಡಿ ಪ್ರದೇಶವಾದ ನಾರ್ಯ ತಂಗಾಯಿ ಎಂಬಲ್ಲಿ ಅರಣ್ಯದಲ್ಲಿ ಬೆಂಕಿ ಪ್ರಕರಣ ಉಂಟಾದ ಘಟನೆ ಎ.19 ರಂದು ನಡೆದಿದೆ.

ಅರಣ್ಯ ಕ್ಷೇತ್ರದ ನಡುತೋಪಿನ ಮೂಲಕ ಪ್ರವೇಶಿಸಿದ ಬೆಂಕಿ ಸುಮಾರು ಒಂದು ಕಿಮೀ.ಯಷ್ಟು ವ್ಯಾಪ್ತಿಗೆ ಹರಡಿದೆ. ಬೆಂಕಿ ನಂದಿಸುವಲ್ಲಿ ಇಲಾಖೆಯ ಡಿ ಆರ್ ಎಫ್ ಒ ಹರಿಪ್ರಸಾದ್, ಅರಣ್ಯ ಗಸ್ತು ರಕ್ಷಕರಾದ ಶರತ್, ಸಂತೋಷ್, ಸದಾನಂದ ಸ್ಥಳೀಯರಾದ ಸುಧಾಕರ, ಮಹೇಶ ವಿಜಯ್ ಶೆಟ್ಟಿ ಇವರ ತಂಡ ಹಾಗೂ ಅಗ್ನಿಶಾಮಕ ದಳದವರು ಸಹಕರಿಸಿದರು.

Related posts

ಇಳಂತಿಲ ಗ್ರಾ.ಪಂ. ನಲ್ಲಿ ಮತದಾನದ ಮಾಹಿತಿ ಶಿಬಿರ

Suddi Udaya

ಕಲ್ಮಂಜ: ಮೃತ್ಯುಂಜಯ-ನೇತ್ರಾವತಿ ನದಿಯ ಸಂಗಮ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya

ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ

Suddi Udaya

ಕೊಯ್ಯೂರು ಸ.ಪ್ರೌ. ಶಾಲೆಯಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳ ಛಾಯಾಚಿತ್ರ ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನ

Suddi Udaya

ಬೆಳಾಲು: ಮೈತ್ರಿ ಯುವಕ ಮಂಡಲ ವಾರ್ಷಿಕ ಮಹಾಸಭೆ ಮತ್ತು ಲೆಕ್ಕ ಪತ್ರ ಮಂಡನೆ

Suddi Udaya

ಗೇರುಕಟ್ಟೆ: ಪರಪ್ಪು ಉರೂಸ್ ಸಮಾರೋಪ ಸಮಾರಂಭ

Suddi Udaya
error: Content is protected !!