ನಿಧನನಿಡ್ಲೆ: ಪಾದೆ ಮನೆ ನಿವಾಸಿ ಸರಸ್ವತಿ ಅಮ್ಮ ನಿಧನ by Suddi UdayaApril 23, 2023April 23, 2023 Share0 ನಿಡ್ಲೆ :ಇಲ್ಲಿಯ ಪಾದೆ ಮನೆ ನಿವಾಸಿ ಸರಸ್ವತಿ ಅಮ್ಮ (70ವ.)ರವರು ಅಲ್ಪಕಾಲದ ಅಸೌಖ್ಯದಿಂದ ಎ.23ರಂದು ನಿಧನರಾದರು. ಮೃತರು ಪುತ್ರರಾದ ಜಿತೇಂದ್ರ, ಪ್ರಶಾಂತ, ಪುತ್ರಿ ಅಮೃತ ಲಕ್ಷ್ಮಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp