24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕುವೆಟ್ಟು :ಶ್ರೀ ಗುರುನಾರಾಯಣ‌ ಸ್ವಾಮಿ ಸೇವಾ‌ ಸಂಘ ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಕುವೆಟ್ಟು ಗ್ರಾಮ ಸಮಿತಿಯಿಂದ  ಗುರು ಪೂಜೆ ಹಾಗೂ ಸಾರ್ವಜನಿಕ ಶನೈಶ್ಚರ ಪೂಜೆ

ಬೆಳ್ತಂಗಡಿ: ಶ್ರೀ ಗುರುನಾರಾಯಣ‌ ಸ್ವಾಮಿ ಸೇವಾ‌ ಸಂಘ ಯುವ ಬಿಲ್ಲವ ವೇದಿಕೆ ಮಹೀಳಾ ಬಿಲ್ಲವ ವೇದಿಕೆ ಕುವೆಟ್ಟು ಗ್ರಾಮ ಸಮಿತಿ ಇದರ ವತಿಯಿಂದ  ಗುರು ಪೂಜೆ ಹಾಗೂ ಸಾರ್ವಜನಿಕ ಶನೈಶ್ಚರ ಪೂಜೆ ಮುಂಡೂರು ಗೋಪಾಲಕ್ರಷ್ಣ ಭಟ್ ಮಾಲಾಡಿ ಅವರ ನೇತ್ರತ್ವದಲ್ಲಿ ಎ 22 ರಂದು ಕುವೆಟ್ಟು ಬಯಲು ಗದ್ದೆಯಲ್ಲಿ ಜರಗಿತು.

ವಿಶೇಷವಾಗಿ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ಭಜನಾ ಮಂಡಳಿ ಕರಿಯಬೆ ಸೋಣಂದೂರು ಇವರಿಂದ ಕುಣಿತ ಭಜನಾ ಕಾರ್ಯಕ್ರಮ ಜರಗಿತು ಸಂಘದ ಗೌರವಾಧ್ಯಕ್ಷ ಸತೀಶ್ ಬಂಗೇರ ಕುವೆಟ್ಟು. ಅಧ್ಯಕ್ಷ ಚಂದ್ರಶೇಖರ್ ಕೋಟ್ಯಾನ್ ಸಬರಬೈಲು. ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್ ಪಾದೆ. ನಾಗೇಶ್ ಆದೇಲು. ಪ್ರಧಾನ ಕಾರ್ಯದರ್ಶಿ ಆನಂದ ಕೋಟ್ಯಾನ್ ರತ್ನಗಿರಿ ಪಣೆಜಾಲು. ಕಾರ್ಯದರ್ಶಿ ಮೇಘನಾಥ್ ವರಕಬೆ., ಕೋಶಾಧಿಕಾರಿ ಗೋಪಿನಾಥ್ ದಾಸ್ ನ್ಯಾಯದಕಲ, ಮಹಿಳಾ ಬಿಲ್ಲವ ಅಧ್ಯಕ್ಷೆ ಜಯಂತಿ ಜಾಲಿಯರಡ್ಡ, ಉಪಾಧ್ಯಕ್ಷೆ ಜನಿತಾ ರಾಘವ ವರಕಬೆ, ಪ್ರಧಾನ ಕಾರ್ಯದರ್ಶಿ ಲಲಿತಾ ಕೇದಳಿಕೆ. ಕಾರ್ಯದರ್ಶಿ ನಳಿನಿ ಜಾಲಿಯಡ್ಡ, ಕೋಶಾಧಿಕಾರಿ ವಿಮಲಾ ಜೆ ಬಂಗೇರ ಹೇರಾಜೆ. ಯುವ ಬಿಲ್ಲವ ಅಧ್ಯಕ್ಷ ಅನೂಪ್ ಎಂ ಬಂಗೇರ ಮದ್ದಡ್ಕ, ಉಪಾಧ್ಯಕ್ಷ ಅಜಿತ್ ಕುಮಾರ್ ಪಾದೆ. ಪ್ರಧಾನ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಮದ್ದಡ್ಕ. ಕಾರ್ಯದರ್ಶಿ ಸುದೀಪ್ ಪಾದೆ. ಕೋಶಾದಿಕಾರಿ ಹರೀಶ್ ಅನಿಲ. ಮಾಜಿ ಶಾಸಕ‌‌ ಪ್ರಭಾಕರ ಬಂಗೇರ. ಬೆಳ್ತಂಗಡಿ ತಾಲೂಕು ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಎಲ್ದಡ್ಕ. ನಿರ್ಧೇಶಕ ಸಂಪತ್ ಸುವರ್ಣ, ಮಹೀಳಾ ಬಿಲ್ಲವ ವೇದಿಕೆಯ ಕಾರ್ಯದರ್ಶಿ ಶಾಂಭವಿ ಪಿ ಬಂಗೇರ ಬೆಳ್ತಂಗಡಿ. ಮಾಜಿ‌‌ ಅಧ್ಯಕ್ಷೆ ರಾಜಶ್ರೀ ರಮಣ ಬೆಳ್ತಂಗಡಿ. ರಮೇಶ್ ಬಂಗೇರ ಪ್ರಥ್ವಿ ಗುರುವಾಯನಕೆರೆ. ಚಂದ್ರಹಾಸ್ ಕೇದೆ. ಜಗದೀಶ್ ಬಂಗೇರ ಕುವೆಟ್ಟು. ಧನಲಕ್ಷ್ಮಿ ಸಬರಬೈಲು. ಪ್ರೇಮಾ ಎಂ ಬಂಗೇರ ಮದ್ದಡ್ಕ. ಸುಲೋಚನ ನ್ಯಾಯದಕಲ. ಶಾಂತಾ ಜೆ ಬಂಗೇರ ಕುವೆಟ್ಟು. ಗೋಪಾಲ ಪೂಜಾರಿ ನೇರಳಕಟ್ಟೆ. ಉಮೇಶ್ ಮದ್ದಡ್ಕ. ಸುಜಾತ ಚಂದ್ರಹಾಸ್ ಕೇದೆ. ಮತ್ತಿತರರು ಉಪಸ್ಥಿತರಿದ್ದರು.

Related posts

ತಣ್ಣೀರುಪಂತ: ಎರಡು ವರ್ಷದಿಂದ ಕಾಣೆಯಾದ ವ್ಯಕ್ತಿ ಪತ್ತೆ

Suddi Udaya

ಕಡಿರುದ್ಯಾವರ: ಗಾಳಿ ಮಳೆಯಿಂದ ದನದ ಹಟ್ಟಿಗೆ ಮರ ಬಿದ್ದು ಸಂಪೂರ್ಣ ಹಾನಿ

Suddi Udaya

ಉಜಿರೆ : ಶ್ರೀ ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಗಮಕ ಕಾರ್ಯಕ್ರಮ

Suddi Udaya

ಶುಲ್ಕ ಪಾವತಿ ಮಾಡದ ಮನೆಯವರ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿದ ಇಂದಬೆಟ್ಟು ಗ್ರಾಮ ಪಂಚಾಯತ್

Suddi Udaya

ನೆಲ್ಯಾಡಿ ಪೇಟೆಯಲ್ಲಿ ಪ್ಲೈ ಓವರ್ ನಿರ್ಮಾಣ: ಡಾ.ವೀರೇಂದ್ರ ಹೆಗ್ಗಡೆಯವರಿಗೆ ಹೋರಾಟ ಸಮಿತಿಯಿಂದ ಮನವಿ

Suddi Udaya

ಅಂಡಿOಜೆ … ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ

Suddi Udaya
error: Content is protected !!