September 6, 2026
ನಿಧನ

ನಡ ಗ್ರಾಮದ ಪನೆಕಲ ನಿವಾಸಿ ಆಲ್ಬರ್ಟ್ ಮೋನಿಸ್ ನಿಧನ

ನಡ: ನಡ ಗ್ರಾಮದ ಪನೆಕಲ ನಿವಾಸಿ ಆಲ್ಬರ್ಟ್ ಮೋನಿಸ್ (68ವ) ರವರು ಅಸೌಖ್ಯದಿಂದ ಇಂದು ಎ.30ರಂದು ನಿಧನರಾದರು.

ಇವರು ಪ್ರಗತಿಪರ ಕೃಷಿಕರಾಗಿ, ಚರ್ಚ್ ಪಾಲನಾ ಮಂಡಳಿ ಸದಸ್ಯರಾಗಿ, ಗುರಿಕಾರರಾಗಿ, ಹಳ್ಳಿ ಮದ್ದು ವೈದ್ಯರಾಗಿ ಜನಸೇವೆ ಮಾಡಿ ಜಾನಾನುರಾಗಿಯಾಗಿದ್ದರು.

ಮೃತರು ಪತ್ನಿ ಐರಿನ್ ಮೋನಿಸ್, ಪುತ್ರ ಅವಿತ್, ವಲೇರಿಯನ್, ಪುತ್ರಿಯರಾದ ಶಾಂತಿ, ಪ್ರಿಯಾ ಹಾಗೂ ಬಂದು ಬಳಗದವರನ್ನು ಅಗಲಿದ್ದಾರೆ.

Related posts

ಪಟ್ರಮೆ: ಕೂಡಿಗೆ ಸೇತುವೆ ಅಡಿಯಲ್ಲಿ ಯುವಕನ ಶವ ಪತ್ತೆ

Suddi Udaya

ಗೇರುಕಟ್ಟೆ ಹಿರಿಯರಾದ ಹಾಮದ್ ಕುಂಇೆ ನಿಧನ

Suddi Udaya

ಇಳoತಿಲ: ನಾಯಿಮಾರು ನಿವಾಸಿ ವಾರಿಜಾ ನಿಧನ

Suddi Udaya

ಬಳಂಜ : ಕಜೆಕೋಡಿ ನಿವಾಸಿ ಧರ್ಣಪ್ಪ ಶೆಟ್ಟಿ ನಿಧನ

Suddi Udaya

ನಿಟ್ಟಡೆ: ಬೀಯದಡಿ ನಿವಾಸಿ ಜಾನಕಿ ನಿಧನ

Suddi Udaya

ನಿಡ್ಲೆ ಅನ್ನಪೂರ್ಣ ನಿಲಯದ ಪುಷ್ಪಾವತಿ ಶೆಟ್ಟಿ ನಿಧನ

Suddi Udaya
error: Content is protected !!