ಹೊಸಪಟ್ಣ: ಇಲ್ಲಿಯ ಕುಡ್ಮೇರು ದಿ. ಬೊಮ್ಮಣ್ಣ ಪೂಜಾರಿಯವರ ಪುತ್ರ ಶೇಖರ ಪೂಜಾರಿ ಕುಡುಮೇರು ಅಲ್ಪಕಾಲದ ಅಸೌಖ್ಯದಿಂದ ನ.21ರಂದು ನಿಧನರಾದರು.
ಮೃತರು ಪತ್ನಿ ಯಶೋಧ, ಮೂವರು ಪುತ್ರರು, ತಾಯಿ, ಸಹೋದರರು, ಸಹೋದರಿಯರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.