ಬಂಗಾಡಿ ಕುಕ್ಕಾವು ನಿವಾಸಿ ಜಯಂತ್ ಕುಲಾಲ್ (41ವ) ರವರು ಅಸೌಖ್ಯದಿಂದ ಮೇ.9 ರಂದು ನಿಧನರಾದರು.
ಮೃತರು ತಂದೆ ನಿವೃತ್ತ ಕಂದಾಯ ಅಧಿಕಾರಿ ಹೆಚ್. ಪದ್ಮ ಕುಮಾರ್, ತಾಯಿ ರತ್ನಾವತಿ, ಪತ್ನಿ ಆಶಾ, ಪುತ್ರ ಕೌಶಿಕ್, ಪುತ್ರಿ ವೃಂದಾ, ಸಹೋದರ ಹೇಮಂತ್, ಸಹೋದರಿ ಹೇಮಲತಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.