ಬಳಂಜ: ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತದಾನವು ಬಿರುಸಿನಿಂದ ನಡೆಯುತ್ತಿದ್ದು ಬಳಂಜ ಶಾಲೆಯಲ್ಲಿ ಹಾಗೂ ನಿಡ್ಟಡ್ಕ ಶಾಲೆಯಲ್ಲಿ ಮತದಾರರು ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ನಿಡ್ಟಡ್ಕ ಶಾಲೆಯಲ್ಲಿ ಮತದಾನ