ಚಾರ್ಮಾಡಿ: ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಬೆಳಿಗ್ಗೆ7 ಗಂಟೆಯಿಂದ ಮತದಾನ ಆರಂಭವಾಗಿದೆ. ಆದರೆ ಚಾರ್ಮಾಡಿ ಬೂತ್ ಸಂಖ್ಯೆ 21ರಲ್ಲಿ ಮತ ಯಂತ್ರ ಕೈ ಕೊಟ್ಟಿದ್ದು ಅಲ್ಲಿ ಇನ್ನೂ ಆರಂಭ ಆಗದ ಮತದಾನ ಸರತಿ ಸಾಲಿನಲ್ಲಿ ನಿಂತು ಸುಸ್ತಾದ ಹಲವು ಮತದಾರರು ವಾಪಾಸ್ಸಾಗಿದ್ದಾರೆ.