ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿಕಾಯರ್ತಡ್ಕ: ಗಾಳಿ ಮಳೆಗೆ ಸೋಲಾರ್ ಮೇಲೆ ಮರಬಿದ್ದು ನಷ್ಟ by Suddi UdayaMay 11, 2023May 11, 2023 Share0 ಕಳೆಂಜ: ಕಳೆದ ರಾತ್ರಿ ಸುರಿದ ಗಾಳಿ ಮಳೆಗೆ ಕಳೆಂಜ ಗ್ರಾಮ ಕಾಯರ್ತಡ್ಕದ ಪಂಜಾಲು ಶೇಖರ ಗೌಡ ರವರ ಮನೆಯಲ್ಲಿ ಬಿಸಿ ನೀರಿನ ಸೋಲಾರ್ ನ ಮೇಲೆ ಮರ ಬಿದ್ದು 40ಸಾವಿರ ರೂಪಾಯಿಯಷ್ಟು ನಷ್ಟ ಸಂಭವಿಸಿದೆ.ಇಗಾಗಲೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. Share this:PostPrintEmailTweetWhatsApp