ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಕಳಿಯ :ಬಳ್ಳಿದಡ್ಡ ನಿವಾಸಿ ಉಮೇಶ್ ಪೂಜಾರಿ ನಿಧನ by Suddi UdayaJune 5, 2023June 5, 2023 Share0 ಕಳಿಯ ಗ್ರಾಮದ ಬಳ್ಳಿದಡ್ಡ ನಿವಾಸಿ ಉಮೇಶ್ ಪೂಜಾರಿ (58ವರ್ಷ) ರವರು ಅಲ್ಲಕಾಲದ ಅಸೌಖ್ಯದಿಂದ ಜೂ. 4 ರಂದು ನಿಧನರಾದರು. ಮೃತರು ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. Share this:PostPrintEmailTweetWhatsApp