ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರ ಸಹೋದರ, ವೈದಿಕ ಸಹಕಾರ ವೃತ್ತಿಯ ಕೃಷ್ಣಮೂರ್ತಿ ಹೊಳ್ಳರು (62ವ) ಜೂ.6ರಂದು ಉಜಿರೆಯ ಸ್ವಗೃಹ ಚಿತ್ರಭಾನುದಲ್ಲಿ ನಿಧನರಾದರು.
ಮೃತರು ಸಹೋದರರು ಮತ್ತು ಕುಟುಂಬವರ್ಗವನ್ನು ಅಗಲಿದ್ದಾರೆ.