ಪಟ್ರಮೆ: ಇಲ್ಲಿಯ ವಿಷ್ಣುಮೂರ್ತಿ ದೇವಸ್ಥಾನದ ಹಿಂಭಾಗದ ತಡೆಗೋಡೆ ಕುಸಿದ ಘಟನೆ ಜೂ.27ರಂದು ಸಂಜೆ ನಡೆದಿದೆ. ಯಾವುದೇ ರೀತಿಯ ಅಪಾಯ ನಡೆದಿರುವುದಿಲ್ಲ ಎಂದು ತಿಳಿದು ಬಂದಿದೆ. Share this:PostPrintEmailTweetWhatsApp