ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿವೇಣೂರು : ವಿದ್ಯುತ್ ತಂತಿ ತಗುಲಿ ಮೂರು ದನಗಳು ಸಾವು by Suddi UdayaJune 28, 2023June 28, 2023 Share0 ವೇಣೂರು : ವೇಣೂರು ಹೋಬಳಿಯ ಪಿಲ್ಯ ಸಮೀಪ ಗಾಳಿ ಮಳೆಯಿಂದಾಗಿ ವಿದ್ಯುತ್ ತಂತಿಗಳು ತುಂಡಾಗಿ ನೆಲಕ್ಕೆ ಬಿದ್ದಿದ್ದು, ಮೂರು ದನಗಳು ಸಾವನ್ನಪ್ಪಿದ ಘಟನೆ ಜೂ 28ರಂದು ವರದಿಯಾಗಿದೆ. ಬೆಳಿಗ್ಗೆ ಮೇಯಲು ಬಿಟ್ಟಿದ್ದ ದನಗಳಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂರು ದನಗಳು ಸಾವನ್ನಪ್ಪಿದೆ. Share this:PostPrintEmailTweetWhatsApp