ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಕಳೆಂಜ: ಕೃಷಿಕ ಪೆರ್ನು ಗೌಡ ನಿಧನ by Suddi UdayaJune 30, 2023June 30, 2023 Share0 ಕಳೆಂಜ: ಇಲ್ಲಿಯ ಮುಡ್ಯಲಗುರಿ ನಿವಾಸಿ ಪೆರ್ನು ಗೌಡ (76ವ.) ರವರು ಅಸೌಖ್ಯದಿಂದ ಜೂ.30ರಂದು ನಿಧನರಾದರು. ಕೃಷಿಕರಾದ ಇವರು ಪುತ್ರರಾದ ವಿಶ್ವನಾಥ್, ಮೋಹನ್, ಸಂಜೀವ, ಬಾಲಕೃಷ್ಣ, ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp