ಸುಲ್ಕೇರಿಮೊಗ್ರು : ಭಾರೀ ಗಾಳಿ ಮಳೆಯಿಂದಾಗಿ ಸುಲ್ಕೇರಿಮೊಗ್ರು ಗ್ರಾಮದ ನಿವಾಸಿ ಶ್ರೀಧರರವರ ಮನೆ ಹಾಗೂ ಕೊಟ್ಟಿಗೆಗೆ ಮರ ಬಿದ್ದು ಮನೆಗೆ ಭಾಗಶ ಹಾನಿಯಾದ ಘಟನೆ ಜು.4 ರಂದು ನಡೆದಿದೆ.

ಕೊಟ್ಟಿಗೆ ಹಾಕಿದ ಶಿಟ್ ಗಳು ಸಂಪೂರ್ಣ ಹಾನಿ ಆಗಿರುತ್ತದೆ.