ಸುಲ್ಕೇರಿಮೊಗ್ರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸುಲ್ಕೇರಿಮೊಗ್ರು ಇಂದ್ರ ಪ್ರಸ್ಥ ನಿವಾಸದ ಪ್ರಮೋದ್ ಇವರ ಮನೆ ಕಂಪೌಂಡ್ ಕುಸಿದು ಬಿದ್ದ ಘಟನೆ ನಡೆದಿದೆ. ಈ ಪರಿಣಾಮ ರಸ್ತೆ ತಡೆಯು ಉಂಟಾಗಿದೆ. Share this:PostPrintEmailTweetWhatsApp