ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಮಿತ್ತಬಾಗಿಲು: ನೇತ್ರಾವತಿ ನದಿಯ ಕೊಪ್ಪದ ಗಂಡಿ ಸೇತುವೆ ಮುಳುಗಡೆ by Suddi UdayaJuly 6, 2023July 6, 2023 Share0 ಮಿತ್ತಬಾಗಿಲು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ದಿಡುಪೆ ಸಮೀಪದ ಮಿತ್ತ ಬಾಗಿಲಿನಿಂದ ಬಂಗಾಡಿ ಕಡೆಗೆ ಸಂಪರ್ಕ ಕಲ್ಪಿಸುವ ನೇತ್ರಾವತಿ ನದಿಯ ಕೊಪ್ಪದ ಗಂಡಿ ಸೇತುವೆ ಜು. 6ರಂದು ಮುಳುಗಡೆಯಾಗಿದೆ. Share this:PostPrintEmailTweetWhatsApp