ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಮುಂಡಾಜೆ: ಅಡುಗೆ ಕೋಣೆ ಸೇರಿಕೊಂಡಿದ್ದ ನಾಗರ ಹಾವು ರಕ್ಷಣೆ by Suddi UdayaJuly 17, 2023July 17, 2023 Share0 ಮುಂಡಾಜೆಯ ನಿವಾಸಿ ಕಲ್ಲಾಜೆ ಉಸ್ಮಾನ್ ಹಾಜಿ ಅವರ ಹಳೆ ಮನೆಯ ಅಡುಗೆ ಕೋಣೆಯಲ್ಲಿ ಸೇರಿಕೊಂಡು ಮನೆಮಂದಿಯಲ್ಲಿ ಆತಂಕ ಮೂಡಿಸಿದ್ದ ನಾಗರ ಹಾವೊಂದನ್ನು ಖ್ಯಾತ ಉರಗ ಸ್ನೇಹಿ ಸ್ನೇಕ್ ಜೋಯ್ ಅವರು ರಕ್ಷಿಸಿದ್ದು ಅರಣ್ಯಕ್ಕೆ ಬಿಟ್ಟಿದ್ದಾರೆ. Share this:PostPrintEmailTweetWhatsApp