38.6 C
ಪುತ್ತೂರು, ಬೆಳ್ತಂಗಡಿ
April 1, 2025
Uncategorizedತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಕುವೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಭೆಯು ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜು.23 ರಂದು ನಡೆಯಿತು.

ಈ ಸಭೆಯಲ್ಲಿ 33 ನೇ ವರ್ಷದ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ರಾಜ್‌ ಪ್ರಕಾಶ್ ಶೆಟ್ಟಿ ಪಡೈಲು, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಶೆಟ್ಟಿ ಪುರಿಪಟ್ಟ, ಕೋಶಾಧಿಕಾರಿಯಾಗಿ ಲಕ್ಷ್ಮೀ ಕಾಂತ್ ಶೆಟ್ಟಿ ಮೂಡೆಲ್ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ವಿಜಯ ಸಾಲಿಯಾನ್ ಪಣಕಜೆ, ಉಪಾಧ್ಯಕ್ಷರುಗಳಾಗಿ ಸತೀಶ್ ಬಂಗೇರ ಕಲ್ಲೊಟ್ಟು, ಸುರೇಶ್ ಸಾಲ್ಯಾನ್ ಕಲ್ಲೊಟ್ಟು, ಮೋಹನ್ ನಾಯ್ಕ, ಯಶೋಧರ ಕಟ್ಟಿ ಆರ್ಕಜೆ, ಜೊತೆ ಕಾರ್ಯದರ್ಶಿಗಳಾಗಿ ಆಶ್ವಿನ್ ಮೂಲ್ಯ ಓಡೀಲು, ಸಂದೇಶ್ ಅನಿಲ, ನಿತೇಶ್ ಭಂಡಾರಿ, ಕೊಂಡಟ್ಟು ರಂಜಿತ್ ಪಾದೆ, ಅಂಕಿತ್ ಓಡೀಲು, ಗೌರವ ಸಲಹೆಗಾರರಾಗಿ ರಾಘವೇಂದ್ರ ಭಟ್ ಮಠ, ಗ೦ಗಾಧರ್ ರಾವ್ ಕವುಡೇಲು, ಕೆ. ಪ್ರಭಾಕರ ಬಂಗೇರ ಪ್ರಕೃತಿ, ಮೋಹನ್ ಭಟ್, ಮೈರಾರು, ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಶ್ರೀ ಲಕ್ಷ್ಮೀ ನಾರಾಯಣ ಭಟ್ ಮಠ, ಎಂ. ರಾಮಚಂದ್ರ, ಪ್ರಜ್ವಲ್, ವಿಶ್ವನಾಥ ಶೆಣೈ, ಅನಂತ ಕೃಪಾ, ರಾಮಚಂದ್ರ ನ್ಯಾಯದಕಲ, ಶ್ರೀಗಣೇಶ್ ಶೆಟ್ಟಿ ಅರ್ಕಜೆ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸಂತೋಷ್‌ ಕುಮಾರ್ ಜೈನ್‌ ಪಡಂಗಡಿ, ಜಗದೀಶ ಬಂಗೇರ ಕುವೆಟ್ಟು, ಬಿ. ಆನಂದ ಶೆಟ್ಟಿ ವಾತ್ಸಲ್ಯ ಶಕ್ತಿನಗರ, ಸತೀಶ್ ಪ್ರಭು ನೇರಳಕಟ್ಟೆ, ಕೆ. ತಮ್ಮಯ ಪಾದೆ, ರಾಮಚಂದ್ರ ಶೆಟ್ಟಿ ಶಕ್ತಿನಗರ, ಆನಂದ ಕೋಟ್ಯಾನ್ ರತ್ನಗಿರಿ, ಚಿದಾನಂದ ಇಡ್ಯಾ ಆಯ್ಕೆಯಾದರು.

Related posts

ನೆರಿಯ: ಕುವೆತ್ತಿಲ್ ನಲ್ಲಿ ಆಕಸ್ಮಿಕ ಬೆಂಕಿ ಅನಾಹುತ: ಅನಿಲ್ ಎಂಬವರ ಮನೆಗೆ ಸಂಪೂರ್ಣ ಹಾನಿ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಜಯಾನಂದ ಗೌಡ, ಉಪಾಧ್ಯಕ್ಷರಾಗಿ ಗೌರಿ ಅವಿರೋಧ ಆಯ್ಕೆ

Suddi Udaya

ಬೆಳ್ತಂಗಡಿ ನಗರ ಪಂಚಾಯತ್ ಸಾಮಾನ್ಯ ಸಭೆ

Suddi Udaya

ಗೇರುಕಟ್ಟೆ: ಶಾಲಾ ಮಕ್ಕಳೊಂದಿಗೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಬಸ್ ಚಾಲಕರ, ನಿರ್ವಾಹಕರಿಂದ ಚೆಲ್ಲಾಟ

Suddi Udaya

ಬಂದಾರು: ಬೈಹುಲ್ಲು ಸಾಗಾಟದ ಲಾರಿಗೆ ಬೆಂಕಿ

Suddi Udaya

ರೆಖ್ಯ ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕದಿಂದ ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ ಮತ್ತು ಧಾರ್ಮಿಕ ಸಭೆ

Suddi Udaya
error: Content is protected !!