ವೇಣೂರು: ಇಲ್ಲಿನ ಕರಿಮಣೇಲು ಶಾಂತಿನಗರ ನಿವಾಸಿ, ಕೃಷಿಕ ಕೆ.ಹಸನಬ್ಬ ( 85 ) ರವರು ಜು. 29 ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿರುತ್ತಾರೆ.