ಕಲ್ಮಂಜ: ಇಲ್ಲಿಯ ನಿಡಿಗಲ್ ಆದರ್ಶ ನಗರದ ನಿವಾಸಿ ಶರೀಫ್ ಚಮ್ಮು ರವರು ಅಸೌಖ್ಯದಿಂದ ಆ.3 ರಂದು ನಿಧನರಾಧರು.
ಇವರು ನಿಡಿಗಲ್ ನುಸ್ರತುಲ್ ಇಸ್ಲಾಂ ಯೆಂಗ್ ಮೆನ್ಸ್ ಅಧ್ಯಕ್ಷರಾಗಿದ್ದು, ಭಾರತ್ ಗ್ಯಾಸ್ ಲಾರಿಯಲ್ಲಿ ಚಾಲಕರಾಗಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.