24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮದ್ದಡ್ಕ  : ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ರಚನೆ: ಅಧ್ಯಕ್ಷರಾಗಿ ಗೋಪಿನಾಥ್ ನಾಯಕ್

ಮದ್ದಡ್ಕ  : ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ  ಇದರ 12 ನೇ ವರ್ಷದ ಗಣೇಶೋತ್ಸವ ಸಮಿತಿ ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಎಸ್ ಗಂಗಾಧರ ರಾವ್ ಕೆವುಡೇಲು, ನಿಕಟ ಪೂರ್ವಾಧ್ಯಕ್ಷರಾಗಿ ಉಮೇಶ್ ಕುಮಾರ್ (ಮನು) ಮದ್ದಡ್ಕ, ಅಧ್ಯಕ್ಷರಾಗಿ ಗೋಪಿನಾಥ್ ನಾಯಕ್ ಗುರುವಾಯನಕೆರೆ, ಗೌರವ ಸಂಚಾಲಕರಾಗಿ ಜಯರಾಮ ಶೆಟ್ಟಿ ಮುಂಡಾಡಿ ಗುತ್ತು, ಕಾರ್ಯಾಧ್ಯಕ್ಷರು ಎಂ ಲತೇಶ್ ಶೆಣೈ ಮದ್ದಡ್ಕ, ದಾಮೋದರ ಪೂಜಾರಿ ಸಬರಬೈಲು,  ಧನಲಕ್ಷ್ಮಿಚಂದ್ರಶೇಖರ ಸಬರಬೈಲು, ಪ್ರಧಾನ ಸಂಚಾಲಕರಾಗಿ ಚಂದ್ರಶೇಖರ ಕೋಟ್ಯಾನ್ ಸಬರಬೈಲು, ದಿನೇಶ್ ಮೂಲ್ಯ ಕೊಂಡೆಮಾರು, ಪ್ರಧಾನ ಅರ್ಚಕರು ಎ ವೆಂಕಟೇಶ್ ಭಟ್ ಆಲಂತಿಲ, ಪ್ರಧಾನ ಕಾರ್ಯದರ್ಶಿ ಯತೀಶ್ ಪ್ರಭು ಮದ್ದಡ್ಕ, ಕೋಶಾಧಿಕಾರಿ ಅನೂಪ್ ಬಂಗೇರ ಮದ್ದಡ್ಕ, ಸಂಘಟನಾ ಕಾರ್ಯದರ್ಶಿ ಪದ್ಮನಾಭ ಸಾಲಿಯಾನ್ ಮಾಲಾಡಿ, ಕ್ರೀಡಾ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಮದ್ದಡ್ಕ, ಸುಂದರ ನಾಯ್ಕ್ ಮದ್ದಡ್ಕ, ಕ್ರೀಡಾ ಸಂಚಾಲಕರು ಪ್ರದೀಪ್ ನಾಯಕ್ ಬಲ್ಕತ್ಯಾರು, ಸಾಂಸ್ಕ್ರತಿಕ ಕಾರ್ಯದರ್ಶಿಗಳು ಪ್ರೇಮಾ ಎಂ ಬಂಗೇರ ಮದ್ದಡ್ಕ, ಶಾಂತಾ ಜೆ ಬಂಗೇರ ಕುವೆಟ್ಟು, ಲಲಿತಾ ಕೇದಳಿಕೆ, ಶಾಂಭವಿ ಪಿ ಬಂಗೇರ ಬೆಳ್ತಂಗಡಿ, ಜಯಂತಿ ಜಾಲಿಯರಡ್ಡ, ನಳಿನಿ ಜಾಲಿಯರಡ್ಡ, ಉಪಾಧ್ಯಕ್ಷರಾಗಿ ಮೋಹನ ಕೆರ್ಮುಣ್ಣಾಯ ಮೈರಾರು, ಗಾಯತ್ರಿ ಜೆ ಬಂಗೇರ ಪ್ರಣಮ್ಯ, ರಾಕೇಶ್ ರೈ ಬಿಯಂತಿಮಾರು, ಸುಲೋಚನ ನ್ಯಾಯದಕಲ, ರಮೇಶ್ ಆಚಾರ್ಯ ಮದ್ದಡ್ಕ, ಪ್ರಮೀಳಾ ಶೆಟ್ಟಿ ಮದ್ದಡ್ಕ, ಸತೀಶ್ ಬಂಗೇರ ಕುವೆಟ್ಟು, ದೇವಕಿ ಅರ್ಕಜೆ, ಕಾರ್ಯದರ್ಶಿಗಳು ರಾಜ್ ಕುಮಾರ್ ಭಟ್ ಬರಮೇಲು, ಅರುಣ ನರಸಿಂಹ ಮದ್ದಡ್ಕ, ಜಾನಕಿ ದಿನಕರ ಸಬರಬೈಲು, ಸುರೇಶ್ ನಾಯ್ಕ್ ಭದ್ರಕಜೆ, ಗುರುವ ಪಲ್ಕೆ, ರವೀಂದ್ರ ಎಂ ಕೆ ಹೊಸಮನೆ, ಜನಾರ್ದನ ಪೂಜಾರಿ ಸಬರಬೈಲು, ಲೋಕೇಶ್ ಪ್ರಭು ಬಾವುಟ ಗುಡ್ಡೆ,. ಪ್ರಶಾಂತ ಕಿನ್ನಿಗೋಳಿ,  ವೆಂಕಪ್ಪ ಗೌಡ ಮಡಂತಿಲ, ಲತಾ ಹೋಮಿಲ, ರಾಘವೇಂದ್ರ ಗೌಡ ಕರ್ನಂತ್ತೋಡಿ, ಸುಚಿತ್ರಾ ಶೆಣೈ ಮದ್ದಡ್ಕ, ಸತೀಶ್ ಶೆಟ್ಟಿ ಮೈರಾರು, ಕಾರ್ಯಕ್ರಮ ನಿರೂಪಕರು ವ್ರಷಭ ಆರಿಗ ಪರಾರಿ ಗುತ್ತು, ಯುವರಾಜ ನಂದಿಬೆಟ್ಟ, ಮಾಧ್ಯಮ ಪ್ರತಿನಧಿ  ಅಲ್ಪೋನ್ಸ್ ಫ್ರಾಂಕೋ ಮದ್ದಡ್ಕ, ಪ್ರಾನ್ಸಿಸ್ ಡಿಸೋಜ ಮದ್ದಡ್ಕ, ಮಹಮ್ಮದ್ ರಫೀಕ್ ಅಲಾದಿಕೊಟ್ಟಿಗೆ ಇವರನ್ನು ಆಯ್ಕೆ ಮಾಡಲಾಯಿತು.

Related posts

ಕಾಶಿಪಟ್ಣ: ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದನೆ

Suddi Udaya

ಕೆ. ವಸಂತ ಬಂಗೇರ ನಿಧನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರವರಿಂದ ಅಂತಿಮ ನಮನ

Suddi Udaya

ಬೆಳ್ತಂಗಡಿ ಎ.ಪಿ.ಎಂ.ಸಿ ನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

Suddi Udaya

ಶಿಶಿಲ: ಸರಕಾರಿ ಮೀಸಲು ಅರಣ್ಯದಿಂದ ಮರಕಳ್ಳತನ ಪ್ರಕರಣ : ಓರ್ವನ ಬಂಧನ

Suddi Udaya

ಎಕ್ಸೆಲ್ ನಲ್ಲಿ ಪ್ರತಿಭಾವಂತರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್

Suddi Udaya

ವಾಣಿ ಪ.ಪೂ. ಕಾಲೇಜಿನ ಎನ್‌.ಎಸ್.ಎಸ್‌. ಘಟಕದಿಂದ ಕೋಟಿ ವೃಕ್ಷ ಅಭಿಯಾನ

Suddi Udaya
error: Content is protected !!